ಆಕಾಶ ನೀಲಿ ಬಣ್ಣದ ಬಿಕಿನಿಯಲ್ಲಿ ಸನ್ನಿ ಲಿಯೋನ್..!

First Published Sep 9, 2021, 11:51 AM IST
  • ಮಾಲ್ಡೀವ್ಸ್‌ನಲ್ಲಿ ಚಿಲ್ ಮಾಡ್ತಿದ್ದಾರೆ ನಟಿ ಸನ್ನಿ ಲಿಯೋನ್
  • ಐಲ್ಯಾಂಡ್‌ನಲ್ಲಿ ಬಿಸಿ ಏರಿಸುತ್ತಿದ್ದಾರೆ ಬಾಲಿವುಡ್ ಹಾಟ್ ನಟಿ
  • ಬಿಕಿನಿ ಫೋಟೊಗಳು ವೈರಲ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಸಖತ್ ಸ್ಟೈಲಿಷ್ ಬಿಕಿನಿಗಳಲ್ಲಿ ಕಾಣಿಸಿಕೊಳ್ಳುತ್ತಿರೋ ನಟಿ ಐಲ್ಯಾಂಡ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

ನಟಿ ಸನ್ನಿ ಲಿಯೋನ್ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಹಾಗೆಯೇ ಅಭಿಮಾನಿಗಳ ಜೊತೆಗೆ ಸಖತ್ ಸ್ಟೈಲಿಷ್ & ಹಾಟ್ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.

40 ವರ್ಷ ವಯಸ್ಸಿನ ನಟಿ ದ್ವೀಪ ದೇಶದಲ್ಲಿ ರಜೆಯನ್ನು ಕಳೆಯುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನು ಶೇರ್ ಮಾಡಿ ಅಪ್ಡೇಟ್ ಮಾಡುತ್ತಿದ್ದಾರೆ

ನಟಿಯ ಅನುಭವ ಎಷ್ಟು ಚೆನ್ನಾಗಿದೆ ಎಂಬುದನ್ನು ಅವರ ಫೋಟೋಗಳೇ ಹೇಳುತ್ತವೆ. ಸನ್ನಿ ಲಿಯೋನ್ ಅಭಿಮಾನಿಗಳಿಗೆ ಮಾಲ್ಡೀವ್ಸ್ ನಿಂದ ಫೊಟೋ ಅಪ್ ಮಾಡುತ್ತಿದ್ದಾರೆ.

ನೀಲಿ ಬಣ್ಣದ ಪಟ್ಟಿಯ ಬಿಕಿನಿಯಲ್ಲಿ ಶುದ್ಧ ನೀರು, ನೀಲಾಕಾಶದ ಮುಂದೆ ನಟಿ ಪೋಸ್ ನೀಡಿದ್ದಾರೆ. ಬೆರಗುಗೊಳಿಸುವ ಸನ್ನಿ ಲಿಯೋನ್ ಅಥವಾ ಪ್ರಶಾಂತವಾದ ನೀರು ಯಾವುದನ್ನು ನೋಡಬೇಕೆಂದು ಕನ್ಫ್ಯೂಸ್ ಆಗಿದ್ದಾರೆ ನೆಟ್ಟಿಗರು.

ಫೋಟೋದಲ್ಲಿ ಸನ್ನಿ ಲಿಯೋನ್ ಪೀಸ್ ಈಜುಡುಗೆಯಲ್ಲಿ ಸನ್ಗ್ಲಾಸ್‌ನೊಂದಿಗೆ ಪೋಸ್ ಕೊಟ್ಟಿದ್ದಾರೆ. ಸ್ವರ್ಗದಲ್ಲಿ ಇನ್ನೊಂದು ದಿನ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಅಭಿಮಾನಿಗಳು  ಹೃದಯ ಮತ್ತು ಫೈರ್ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದರು.

ಸನ್ನಿ ಲಿಯೋನ್ ಜಿಸ್ಮ್ 2, ರಾಗಿಣಿ ಎಂಎಂಎಸ್ 2, ಏಕ್ ಪಹೇಲಿ ಲೀಲಾ, ಮತ್ತು ಮಸ್ತಿಜಾದೆ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದಾರೆ. ನಟಿ ಮುಂದಿನ ಸಿನಿಮಾ ಶೇರೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಸನ್ನಿ ಇತ್ತೀಚೆಗೆ 'ಶೆರೋ' ಹೆಸರಿನ ತನ್ನ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಶ್ರೀಜಿತ್ ವಿಜಯನ್ ನಿರ್ದೇಶನದ, ಸೈಕಾಲಾಜಿಕಲ್ ಥ್ರಿಲ್ಲರ್ ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಸನ್ನಿ ಲಿಯೋನ್ ಬ್ಯೂಟಿಫುಲ್ ಫೋಟೊ ನೋಡಿ ಹಾರ್ಟ್ ಹಾಗೂ ಫೈರ್ ಎಮೋಜಿಯನ್ನು ಕಮೆಂಟ್ ಮಾಡಿದ್ದಾರೆ ಅಭಿಮಾನಿಗಳು. ನಟಯಿಂದ ಇನ್ನಷ್ಟು ಮಾಲ್ಡೀವ್ಸ್ ಫೋಟೋಗಳನ್ನು ನಿರೀಕ್ಷಿಸಬಹುದು.

click me!