ಹಾಸ್ಯನಟಿ ತನ್ನ ಸಾಮಾನ್ಯ ಆಹಾರವನ್ನು ಸೇವಿಸಿದ್ದಾರೆ. ಆದರೆ ನಿಗದಿತ ಸಮಯದಲ್ಲಿ 8 ಗಂಟೆಗಳಲ್ಲಿ ಮಾತ್ರ. ನಾನು ಯಾವುದೇ ಆಹಾರಕ್ರಮವನ್ನು ಅಳವಡಿಸಿಕೊಂಡಿಲ್ಲ, ನಾನು ದಿನಕ್ಕೆ 15-16 ಗಂಟೆಗಳ ಕಾಲ ಉಪವಾಸವಿದ್ದೆ. ಪರೋಟ, ಚಹಾ, ಮೊಟ್ಟೆ, ತರಕಾರಿ, ಅನ್ನ ಮುಂತಾದ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನುತ್ತಿದ್ದೆ ಎಂದಿದ್ದಾರೆ.