ದೇವಿಶ್ರೀ ಪ್ರಸಾದ್ ಸಂಗೀತ ನೀಡಿರುವ 'ಫೀಲಿಂಗ್ಸ್' ಹಾಡು ಮಾಸ್‌ಗೆ ಇಷ್ಟವಾಗುತ್ತಂತೆ. ಈ ಹಾಡಿನಲ್ಲಿ ಬನ್ನಿ, ರಶ್ಮಿಕಾ ಸ್ಟೆಪ್ಸ್ ಸ್ಪೆಷಲ್ ಅಂತೆ. ಕೇರಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಇದನ್ನು ಹೇಳಿದ್ದಾರೆ.
ಪುಷ್ಪ 1 ರಲ್ಲಿ ಸ್ಟೆಪ್ಸ್ ಹಾಕೋ ಅವಕಾಶ ಸಿಕ್ಕಿಲ್ಲ, ವಿಂಟೇಜ್ ಬನ್ನಿ ಮಿಸ್ ಆಗ್ತಿದೆ ಅಂತ ಫ್ಯಾನ್ಸ್ ಹೇಳ್ತಿದ್ದಾರೆ. 'ಫೀಲಿಂಗ್ಸ್' ಹಾಡಿನಲ್ಲಿ ಸ್ಟೆಪ್ಸ್ ಹಾಕಿ ಆ ಕೊರತೆ ನೀಗಿಸಿದ್ದೇವೆ ಅಂತ ಬನ್ನಿ ಹೇಳಿದ್ದಾರೆ. ಈ ಹಾಡಿನಲ್ಲಿ ರಶ್ಮಿಕಾ ಸ್ಟೆಪ್ಸ್ ಹೈಲೈಟ್ ಅಂತೆ.