ನಾಗ ಚೈತನ್ಯ-ಸಮಂತಾ ಪ್ರೇಮ ವಿವಾಹ, ವಿಚ್ಛೇದನ, ಈಗ ಶೋಭಿತಾ ಜೊತೆ ಮದುವೆ. ಅಖಿಲ್ ಪ್ರೇಮ, ಮೊದಲು ನಿಶ್ಚಿತಾರ್ಥ ಆಗಿ ಮದುವೆ ನಿಂತು ಹೋಗಿದ್ದು, ಈಗ ಜೈನಬ್ ಜೊತೆ ಮದುವೆ, ಯಾರಿಗೂ ಹೇಳದೆ ನಿಶ್ಚಿತಾರ್ಥ, ನಾಗಾರ್ಜುನ ಬ್ಯುಸಿನೆಸ್ ಸಂಬಂಧ, ಅಖಿಲ್‌ಗಿಂತ ಹುಡುಗಿ 10 ವರ್ಷ ದೊಡ್ಡವಳು, ಜಗನ್ ಬ್ಯುಸಿನೆಸ್ ಪಾರ್ಟ್ನರ್ ಜೊತೆ ಅಖಿಲ್ ಮದುವೆ ಹೀಗೆ ಒಂದಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.