ಪ್ರಿಯಾಂಕಾ ಚೋಪ್ರಾ- ಮಲೈಕಾ ಅರೋರಾ- ನೆಕೇಡ್‌ ಡ್ರೆಸ್ಸಲ್ಲಿ ಮಿಂಚಿದ ನಟಿ ಮಣಿಯರು

First Published | Oct 26, 2023, 5:26 PM IST

ಬಾಲಿವುಡ್‌ನ ದಿವಾಸ್‌ ರೆಡ್ ಕಾರ್ಪೆಟ್ ಡ್ರೆಸ್‌ಗೆ ಸಂಬಂಧಿಸಿದಂತೆ ಮುಖ್ಯಾಂಶಗಳನ್ನು ಸೃಷ್ಟಿವುದು  ಹೊಸದೇನಲ್ಲ. 'ಬೇರ್ ಡ್ರೆಸ್' ಪ್ರವೃತ್ತಿಯು ಇತ್ತೀಚೆಗೆ ಉದ್ಯಮವನ್ನು ಆವರಿಸಿದೆ ಮತ್ತು ಬಾಲಿವುಡ್‌ನ ನಟಿಯರು ಈ ಬೋಲ್ಡ್ ಮತ್ತು ಡೇರಿಂಗ್ ಲುಕ್ ಅನ್ನು ಸ್ವೀಕರಿಸಿದ್ದಾರೆ,  'ಬೇರ್ ಡ್ರೆಸ್' ಅಥವಾ ನೇಕೆಡ್‌ ಡ್ರೆಸ್‌ಗಳನ್ನು ಆತ್ಮವಿಶ್ವಾಸದಿಂದ ಕ್ಯಾರಿ ಮಾಡಿ ಮಿಂಚಿದ ನಟಿಯರು ಇಲ್ಲಿದ್ದಾರೆ.

ಪ್ರಿಯಾಂಕಾ ಚೋಪ್ರಾರಿಂದ ಹಿಡಿದು ಅಲಯಾ ಎಫ್‌ವರೆಗೆ ಈ ಬಾಲಿವುಡ್‌ನ ನಟಿಯರು ಬೇರ್‌ ಡ್ರೆಸ್‌ಗಳಲ್ಲಿ ಸೊಗಸಾಗಿ ಕಾಣುತ್ತಿದ್ದರು, ಇದನ್ನು 'ನೇಕೆಡ್ ಡ್ರೆಸ್' ಎಂದೂ ಕರೆಯುತ್ತಾರೆ.

ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾಗೆ ತನ್ನ ಬಟ್ಟೆಯೊಂದಿಗೆ ಹೇಗೆ ಟ್ರೆಂಡ್‌ ಸೃಷ್ಟಿಸಬೇಕೆಂದು ತಿಳಿದಿದೆ ಮತ್ತು ಬೆಲ್ಟ್‌ನೊಂದಿಗೆ ಅವರ ನ್ಯೂಡ್‌-ಟೋನ್ ಬೇರ್‌ ಡ್ರೆಸ್‌ ಇದಕ್ಕೆ ಹೊರತಾಗಿಲ್ಲ. 

Latest Videos


ಅನನ್ಯಾ ಪಾಂಡೆ:
ಗೋಲ್ಡನ್‌ ಬಾಡಿ ಹಗಿಂಗ್‌ ನೇಕೆಡ್‌ ಗೌನ್‌ನಲ್ಲಿ ಸಖತ್‌ ಸ್ಟನ್ನಿಂಗ್‌ ಆಗಿ ಕಾಣಿಸಿಕೊಂಡರು. ಈ ಔಟ್‌ಫಿಟ್‌ನಲ್ಲಿ ಅನನ್ಯಾ ಅವರ ಆತ್ಮವಿಶ್ವಾಸ ಮತ್ತು ವರ್ಚಸ್ಸು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು  

ಅಲಯಾ ಎಫ್:
ಸುಂದರವಾದ ಮುತ್ತಿನ ಕೈಕೆಲಸ ಹೊಂದಿದ ಬಿಳಿ ನೆಟ್ ಬೇರ್ ಗೌನ್‌ನಲ್ಲಿ ಅಲಯಾ ಎಫ್ ಮತ್ತಷ್ಟು ಹಾಟ್‌ ಆಗಿ ಕಾಣಿಸಿಕೊಂಡರು. ಸೂಕ್ಷ್ಮವಾದ ನೆಟ್ ಫ್ಯಾಬ್ರಿಕ್ ಮತ್ತು ಮುತ್ತುಗಳು ಗ್ಲಾಮರ್‌ ನೀಡಿತು.
 

ಮಲೈಕಾ ಅರೋರಾ:
ತನ್ನ ಅದ್ಭುತ ಫ್ಯಾಷನ್‌ ಹಾಗೂ ಸ್ಟೈಲ್‌ಗೆ  ಹೆಸರುವಾಸಿಯಾದ ಮಲೈಕಾ ಅರೋರಾ, ಸಿಂಗಲ್‌ ಶೋಲ್ಡರ್‌ ಬೇರ್ ನೀಲಿ ಗೌನ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.  

ಆಲಿಯಾ ಭಟ್:
ಸ್ಟ್ರಾಪ್‌ಲೆಸ್ ಕಪ್ಪು ಬ್ಲೌಸ್‌ ಗೌನ್‌ನಲ್ಲಿ ಆಲಿಯಾ ಭಟ್ ಅದ್ಭುತವಾಗಿ ಕಾಣುತ್ತಿದ್ದರು. ಗೌನ್‌ನ ನಯವಾದ ಮತ್ತು ಸರಳ ವಿನ್ಯಾಸ ಅವರ ಸಹಜ ಸೌಂದರ್ಯಕ್ಕೆ ಪೂರಕವಾಗಿತ್ತು, 

click me!