ಈ Bollywood ಸ್ಟಾರ್ಸ್ ನಡುವೆ ಇನ್ನೆಂದಿಗೂ ಫ್ರೆಂಡ್‌ಶಿಪ್ ಸಾಧ್ಯವಿಲ್ಲ
First Published | Mar 30, 2022, 5:19 PM ISTಕೆಲವು ಬಾಲಿವುಡ್ ಸೆಲೆಬ್ರಿಟಿಗಳ ನಡುವೆ ಬಲವಾದ ಸ್ನೇಹ ಕಂಡುಬಂದರೆ, ಇನ್ನೂ ಕೆಲವರು ನಡುವೆ ವೈಮನಸ್ಸಿದೆ ಎಂದು ಹೇಳಲಾಗುತ್ತದೆ. ಕೆಲವು ತಾರೆಯರ ಸಂಬಂಧಗಳು ತುಂಬಾ ಹಳಸಿದ್ದು, ಅವರು ಪರಸ್ಪರ ಒಟ್ಟಿಗೆ ಕೆಲಸ ಮಾಡುವ ಅವಕಾಶಗಳು ತುಂಬಾ ಕಡಿಮೆ. ಇನ್ನೂ ಕೆಲವರು ಒಬ್ಬರ ಮುಖ ಒಬ್ಬರು ನೋಡು ಸಹ ಬಯಸುವುದಿಲ್ಲ. ಈ ಪಟ್ಟಿಯಲ್ಲಿ ಯಾರಾರು ಇದ್ದಾರೆ ನೋಡಿ.