ವಿದೇಶಿ ಅತ್ತೆ ಮಾವರ ಜೊತೆ ಹೋಳಿ ಸೆಲೆಬ್ರೆಟ್ ಮಾಡಿದ ದೇಸಿ ಗರ್ಲ್‌!

Suvarna News   | Asianet News
Published : Mar 30, 2021, 05:22 PM IST

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ವಿದೇಶದಲ್ಲಿ ತಮ್ಮ ಅತ್ತೆ ಮಾವನ ಜೊತೆ ಹೋಳಿ ಆಚರಿಸಿದರು. ಈ ಸಮಯದ ಪೋಟೋವನ್ನು ಹಂಚಿಕೊಂಡಿದ್ದಾರೆ ಪಿಸಿ. ಇದರಲ್ಲಿ ಅವರು ಅತ್ತೆ ಮಾವ ಮತ್ತು ಪತಿ ನಿಕ್ ಜೊನಾಸ್‌ ಜೊತೆಯಲ್ಲಿದ್ದಾರೆ ಹಾಗೂ ನಟಿಯ ಕೈಯಲ್ಲಿ ದೊಡ್ಡ ಪಿಚಕಾರಿ ಹಿಡಿದಿದ್ದಾರೆ. ಪ್ರಿಯಾಂಕಾ ಪೋಸ್ಟ್‌ ಮಾಡಿರುವ ಈ ಪೋಟೋ ಸಖತ್‌ ವೈರಲ್‌ ಆಗಿದೆ.

PREV
17
ವಿದೇಶಿ ಅತ್ತೆ ಮಾವರ ಜೊತೆ ಹೋಳಿ ಸೆಲೆಬ್ರೆಟ್ ಮಾಡಿದ ದೇಸಿ ಗರ್ಲ್‌!

ವಿದೇಶದಲ್ಲಿದ್ದರೂ ಪ್ರಿಯಾಂಕಾ ಚೋಪ್ರಾ ತಮ್ಮ ಹಬ್ಬವನ್ನು ಮರೆತಿಲ್ಲ ಎಂದು ಈ ಫೋಟೋ ಹೇಳುತ್ತಿದೆ. ಹೋಳಿ ಆಚರಿಸುವ ಫೋಟೋ ಪೋಸ್ಟ್‌ ಮಾಡಿ 'ಬಣ್ಣಗಳ ಹಬ್ಬವಾದ ಹೋಳಿ ನನ್ನ ನೆಚ್ಚಿನ ಹಬ್ಬಗಳಲ್ಲಿ ಒಂದಾಗಿದೆ. ನಾವೆಲ್ಲರೂ ಇದನ್ನು ನಮ್ಮ ಪ್ರೀತಿಪಾತ್ರರೊಂದಿಗೆ ಮನೆಯಲ್ಲೇ ಈ ಹಬ್ಬವನ್ನು ಆಚರಿಸಬೇಕೆಂದು ಆಶಿಸುತ್ತೇನೆ,' ಎಂದು ಬರೆದಿದ್ದಾರೆ. 
 
27

ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಮತ್ತು ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಹೋಳಿ ಸೆಲೆಬ್ರೆಟ್‌ ಮಾಡಿದ್ದು ಹೀಗೆ.

37

ಬಣ್ಣಗಳಲ್ಲಿ ಮುಳುಗಿರುವ ರಿತೇಶ್ ದೇಶ್ಮುಖ್ ಮತ್ತು ಪತ್ನಿ ಜೆನೆಲಿಯಾ ಡಿಸೋಜಾ.

47

ಹೋಳಿಯ ಸಂದರ್ಭದಲ್ಲಿ ಪತ್ನಿ ಮಾನ್ಯತಾ ಮತ್ತು ಮಕ್ಕಳೊಂದಿಗಿನ ಫೋಟೋವನ್ನು ಸಂಜಯ್ ದತ್ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಕರಣ್ ಜೋಹರ್ ಯಶ್ ಮತ್ತು ರೂಹಿ ಜೊತೆಗಿನ ಈ ಫೋಟೋವನ್ನು ಅಪ್ಡೇಟ್‌ ಮಾಡಿದ್ದಾರೆ.

57

ಬಿಗ್ ಬಾಸ್ 14 ಖ್ಯಾತಿಯ ರಾಹುಲ್ ವೈದ್ಯ ಅವರು ಹೋಳಿ ಹಬ್ಬವನ್ನು ಗೆಳತಿ ದಿಶಾ ಪರ್ಮಾರ್ ಜೊತೆ  ಆಚರಿಸಿದರು. 
 
67

ಪ್ರತಿ ವರ್ಷ, ಸಂಭ್ರಮದಿಂದ ಹೋಳಿ ಆಚರಿಸುವ ಬಚ್ಚನ್  ಕುಟುಂಬ, ಈ ಬಾರಿ  ಕೊರೊನಾದ ಕಾರಣ, ಅವರ ಮನೆಯಲ್ಲಿ ಯಾವುದೇ ಹೋಳಿ ಪಾರ್ಟಿ ನಡೆಯಲಿಲ್ಲ. 

77

ಕತ್ರಿನಾ ಕೈಫ್ ಕಳೆದ ವರ್ಷ ಹೋಳಿಯನ್ನು ಆಚರಿಸಿದರು. ಅದೇ ಸಮಯದಲ್ಲಿ, ಆಶ್ರಮ ಖ್ಯಾತಿಯ ನಟಿ ತ್ರಿಧಾ ಚೌಧರಿ ಅವರ ಈ ಫೋಟೋವನ್ನು  ಪೋಸ್ಟ್ ಮಾಡಿದ್ದಾರೆ.

click me!

Recommended Stories