ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಸಿಂಗ್ ಮದುವೆ ನಂತರ ತಮ್ಮ ಮೊದಲ ಹೋಳಿ ಆಚರಿಸಿದ್ದಾರೆ.
ಗಾಯಕಿ ತನ್ನ ಇಡೀ ಕುಟುಂಬದೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಕೆಜಿಎಫ್ ಗಾಯಕಿಯ ಹೋಳಿ ಫೋಟೋಗಳು ವೈರಲ್ ಆಗಿವೆ.
ತಮ್ಮ ಮನೆಯಲ್ಲಿಯೇ ಹೋಳಿ ಆಚರಿಸಿದ ನೇಹಾ ಫ್ಯಾಮಿಲಿ ಜೊತೆ ಫನ್ ಮಾಡಿದ್ದಾರೆ.
ನೇಹಾ ಸೆಲೆಬ್ರೇಷನ್‌ನ ವಿಡಿಯೋ ಮತ್ತು ಫೋಟೋ ಶೇರ್ ಮಾಡಿದ್ದಾರೆ.
ನೇಹಾ ಫ್ಯಾಮಿಲಿ ಫೋಟೋ
ನೇಹಾ ಮತ್ತು ರೋಹನ್ ಪ್ರೀತಿಸಿ ಮದುವೆಯಾಗಿದ್ದು ದುಬೈನಲ್ಲಿ ಹನಿಮೂನ್ ಆಚರಿಸಿದ್ದರು
ನೇಹಾ ಸೂಪರ್ ಕ್ಯೂಟ್ ಸ್ಮೈಲ್
Suvarna News