ಫ್ಯಾಮಿಲಿ ಜೊತೆ ಸನ್ನಿ ಲಿಯೋನ್ ಹೋಳಿ..! ಇಲ್ನೋಡಿ ಫೋಟೋಸ್

Published : Mar 29, 2021, 10:57 PM ISTUpdated : Mar 29, 2021, 11:09 PM IST

ಸನ್ನಿ ಲಿಯೋನ್ ಹೋಳಿ ಸಂಭ್ರಮ | ಆಕಾಶ ನೀಲಿ ಬಣ್ಣದ ಡ್ರೆಸ್‌ನಲ್ಲಿ ಪತಿ ಜೊತೆ ಪೋಸ್ ಕೊಟ್ಟ ನಟಿ

PREV
16
ಫ್ಯಾಮಿಲಿ ಜೊತೆ ಸನ್ನಿ ಲಿಯೋನ್ ಹೋಳಿ..! ಇಲ್ನೋಡಿ ಫೋಟೋಸ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಫ್ಯಾಮಿಲಿ ಜೊತೆ ಹೋಳಿ ಆಚರಿಸಿದ್ದಾರೆ.

26

ಇತ್ತೀಚಿನ ದಿನಗಳ ತನಕ ಕೇರಳದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ನಟಿ ಈಗ ಫೆಸ್ಟಿವ್ ಮೂಡ್‌ನಲ್ಲಿದ್ದಾರೆ.

36

ಲಾಂಗ್ ಸ್ಕೈ ಬ್ಲೂ ಡ್ರೆಸ್‌ನಲ್ಲಿ ಪತಿ ಜೊತೆಗೆ ಪೋಸ್ ಕೊಟ್ಟು ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ್ದಾರೆ.

46

ನಟಿ ಸ್ಪ್ಲಿಟ್ ವಿಲ್ಲಾ ಶೋ ಸಹ ನಿರೂಪಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

56

ಭಾರತೀಯ ಶೈಲಿಯ ಕುರ್ತಾ ಲುಕ್‌ನಲ್ಲಿ ಡೇನಿಯಲ್ ವೆಬೆರ್

66

ಸನ್ನಿ ಲಿಯೋನ್ ಮಲಯಾಳಂನ ಥ್ರಿಲ್ಲರ್ ಸಿನಿಮಾದಲ್ಲಿ ಲೀಡ್ ರೋಲ್ ಮಾಡುತ್ತಿದ್ದು, ಸಿನಿಮಾದ ಮೋಷನ್ ಪೋಸ್ಟರ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು

click me!

Recommended Stories