ಪ್ರಭಾಸ್‌ಗೆ ಸಂಬಂಧಿಸಿದ ಪ್ರೈವೇಟ್ ನ್ಯೂಸ್ ಲೀಕ್: ಕಣ್ತುಂಬಿಕೊಂಡ ಅಭಿಮಾನಿಗಳು

Published : Nov 02, 2024, 05:43 PM IST

ಟಾಲಿವುಡ್ ಅಂಗಳದ ಸ್ಟಾರ್ ಹೀರೋ ಪ್ರಭಾಸ್‌ಗೆ ಸಂಬಂಧಿಸಿದ ಒಂದು ಪ್ರೈವೇಟ್ ವಿಷಯ ಬಹಿರಂಗವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪ್ರಭಾಸ್ ಅಭಿಮಾನಿಗಳು ಕಣ್ತುಂಬಕೊಂಡಿದ್ದಾರೆ.

PREV
16
ಪ್ರಭಾಸ್‌ಗೆ ಸಂಬಂಧಿಸಿದ ಪ್ರೈವೇಟ್ ನ್ಯೂಸ್ ಲೀಕ್: ಕಣ್ತುಂಬಿಕೊಂಡ ಅಭಿಮಾನಿಗಳು

ಪ್ರಭಾಸ್ ತುಂಬಾ ರಿಸರ್ವ್ಡ್ ಆಗಿರ್ತಾರೆ. ತುಂಬಾ ವಿರಳವಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಾರೆ. ತಮ್ಮ ಸಿನಿಮಾ ಪ್ರಮೋಷನ್‌ಗಳಿಗಾಗಿ ಮಾತ್ರ ಪ್ರಭಾಸ್ ಮಾಧ್ಯಮಗಳ ಮುಂದೆ ಬರುತ್ತಾರೆ. ಕೆಲವೊಮ್ಮೆ ತಮ್ಮ ಆಪ್ತರ ಚಿತ್ರಗಳನ್ನು ಸಹ ಪ್ರಭಾಸ್ ಪ್ರಚಾರ ಮಾಡ್ತಾರೆ.

26

ಪ್ರಭಾಸ್ ಆಫ್‌ಸ್ಕ್ರೀನ್ ಹೇಗಿರುತ್ತಾರೆ, ಏನು ಮಾಡ್ತಾರೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಪ್ರಭಾಸ್ ಲೈಫ್‌ಸ್ಟೈಲ್ ಬಗ್ಗೆ ಯಾರಿಗೂ ಅರಿವಿಲ್ಲ. ಆದರೆ ಅವರು ಫುಡ್ ಲವರ್ ಅಂತ ಗೊತ್ತು. ನಾನಾ ತರಹದ ಮಾಂಸಾಹಾರಗಳನ್ನು ತಿನ್ನೋದಕ್ಕೆ ಇಷ್ಟಪಡ್ತಾರೆ.

36

ಪ್ರಭಾಸ್‌ಗೆ ಸಂಬಂಧಿಸಿದ ಒಂದು ಪ್ರೈವೇಟ್ ವಿಷಯ ಲೀಕ್ ಆಗಿದೆ. ಅದೇನಪ್ಪಾ ಅಂದ್ರೆ.. ಪ್ರಭಾಸ್ ಮೊಬೈಲ್ ಸ್ಕ್ರೀನ್ ಸೇವರ್. ಅವರ ಅಪ್ಪ-ಅಮ್ಮನ ಫೋಟೋವನ್ನೇ ಸ್ಕ್ರೀನ್ ಸೇವರ್ ಆಗಿ ಇಟ್ಟುಕೊಂಡಿದ್ದಾರಂತೆ!

46

ಪ್ರಭಾಸ್ ಮದುವೆ ಯಾವಾಗ ಅನ್ನೋದು ಒಂದು ಮಿಲಿಯನ್ ಡಾಲರ್ ಪ್ರಶ್ನೆ. ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಮದುವೆ ಬಗ್ಗೆ ಯೋಚಿಸ್ತಿದ್ದಾರೆ ಅಂತ ಅನ್ನಿಸುತ್ತಿಲ್ಲ.

56

ಪ್ರಭಾಸ್ ಮುಂದಿನ ಚಿತ್ರಗಳ ಪಟ್ಟಿ ದೊಡ್ಡದಿದೆ. ಸಂದೀಪ್ ರೆಡ್ಡಿ ವಂಗಾ ಜೊತೆ 'ಸ್ಪಿರಿಟ್' ಚಿತ್ರ ಮಾಡಬೇಕಿದೆ. ಮೂರು-ನಾಲ್ಕು ವರ್ಷಗಳ ಕಾಲ ಪ್ರಭಾಸ್ ಬ್ಯುಸಿ. ಹಾಗಾಗಿ ಮದುವೆಗೆ ಟೈಮ್ ಎಲ್ಲಿ?

66

ಪ್ರಭಾಸ್ ಮೊದಲು ಮದುವೆ ಬಗ್ಗೆ ಮಾತಾಡಿದ್ದರು. ಸಮಯ ಬರಬೇಕು ಅಂದಿದ್ದರು. ಆದರೆ ಅವರ ಪೆದ್ದಮ್ಮ ಶ್ಯಾಮಲಾದೇವಿ ಪ್ರಭಾಸ್ ಮದುವೆ ಬಗ್ಗೆ ಗಟ್ಟಿ ನಂಬಿಕೆಯಿಂದಿದ್ದಾರೆ.

Read more Photos on
click me!

Recommended Stories