ಬೇರೆ ಆಗ್ತೀವ್ ಎಂದ ಮೇಲೆ ಕಾಶ್ಮೀರದಲ್ಲೇನು ಮಾಡ್ತಿದ್ದಾರೆ ಆಮೀರ್ ಖಾನ್, ಕಿರಣ್ ರಾವ್?
First Published | Aug 7, 2021, 4:53 PM ISTಕಳೆದ ತಿಂಗಳು, ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ಡಿವೋರ್ಸ್ ಆನೌನ್ಸ್ ಮಾಡುವ ಮೂಲಕ ಇಡೀ ದೇಶಕ್ಕ ಶಾಕ್ ನೀಡಿದರು. ಬಾಲಿವುಡ್ ಮಾಜಿ ದಂಪತಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ಬೇರೆ ಆಗಿರಬಹುದು, ಆದರೆ ಅವರು ಒಬ್ಬರಿಗೊಬ್ಬರು ಮತ್ತು ಅವರ ಕುಟುಂಬಗಳೊಂದಿಗೆ ಒಳ್ಳೆ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕಾಶ್ಮೀರದಲ್ಲಿದ್ದಾರೆ. ಅವರ ಮುಂಬರುವ ಚಿತ್ರ, ಲಾಲ್ ಸಿಂಗ್ ಚಡ್ಡಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.