ಲಂಡನ್ ಸಮ್ಮರ್ ಫೋಟೋ ಶೇರ್ ಮಾಡಿದ ಪಿಗ್ಗಿ

First Published | Jul 29, 2021, 2:23 PM IST
  • ವೈರೈಟಿ ಫೋಟೋಸ್ ಶೇರ್ ಮಾಡಿದ ಪ್ರಿಯಾಂಕ ಚೋಪ್ರಾ
  • ಲಂಡನ್ ಸಮ್ಮರ್‌ನಿಂದ ಬಂದ ಫೋಟೋಸ್ ವೈರಲ್
Priyanka

ಕೆಲವು ಸಮಯದಿಂದ ಲಂಡನ್‌ನಲ್ಲಿದ್ದ ನಟಿ ಪ್ರಿಯಾಂಕಾ ಚೋಪ್ರಾ ನಗರದಲ್ಲಿ ಬೇಸಿಗೆಯನ್ನು ಹೇಗೆ ಕಳೆದರು ಎಂಬುದರ ಒಂದು ನೋಟವನ್ನು ಫ್ಯಾನ್ಸ್‌ ಜೊತೆ ಶೇರ್ ಮಾಡಿದ್ದಾರೆ.

Priyanka

ರುಸ್ಸೋ ಬ್ರದರ್ಸ್‌ನ ಮುಂಬರುವ ಸಿರೀಸ್ ಸಿಟಾಡೆಲ್ ಚಿತ್ರದ ಚಿತ್ರೀಕರಣಕ್ಕಾಗಿ ಪ್ರಿಯಾಂಕಾ ಲಂಡನ್‌ನಲ್ಲಿದ್ದಾರೆ.

Tap to resize

Priyanka

39 ವರ್ಷದ ನಟಿ ಅವರು ತಮ್ಮ ಬೇಸಿಗೆಯನ್ನು ಹೇಗೆ ಕಳೆದರು ಎಂಬುದನ್ನು ತಿಳಿಸುವ ಫೋಟೋ ಅಪ್ ಮಾಡಿದ್ದಾರೆ

Priyanka

ಆಕೆಯ ಸೋದರಸಂಬಂಧಿ ದಿವ್ಯಾ ಜ್ಯೋತಿ ಮತ್ತು ಸ್ನೇಹಿತ ಕ್ಯಾವನಾಗ್ ಜೇಮ್ಸ್ ಅವರೊಂದಿಗೆ ಖುಷಿಯಾಗಿರುವುದುಈ ಚಿತ್ರಗಳಲ್ಲಿದೆ.

Priyanka

"ಫೋಟೋ ಡಂಪ್" ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ನಾಯಿಗಳಾದ ಗಿನೋ, ಪಾಂಡಾ ಮತ್ತು ಡಯಾನಾ ಅವರೊಂದಿಗಿನ ಫೋಟೋ ಇದೆ.

Priyanka

ಸರಣಿಯ ಕೊನೆಯ ಚಿತ್ರದಲ್ಲಿ ಪ್ರಿಯಾಂಕಾ ಸ್ವತಃ ದೋಣಿ ವಿಹಾರವನ್ನು ಆನಂದಿಸುತ್ತಿದ್ದಾರೆ. 

Priyanka

ಪ್ರಿಯಾಂಕಾ ಇತ್ತೀಚೆಗೆ 39 ನೇ ವರ್ಷಕ್ಕೆ ಕಾಲಿಟ್ಟರು. ಅವರ ಜನ್ಮದಿನವನ್ನು ಲಂಡನ್‌ನಲ್ಲಿ ಆಚರಿಸಿದ್ದಾರೆ.

Priyanka

ಮುದ್ದು ನಾಯಿ ಮರಿಯೊಂದಿಗೆ ನಟಿ

Priyanka

Priyanka

Latest Videos

click me!