'ನಾವು ಮುಂಜಾನೆ ಉಪಾಹಾರಕ್ಕಾಗಿ ಭೇಟಿಯಾದೆವು, ಗಣರಾಜ್ಯೋತ್ಸವದಂದು ನನಗೆ ನೆನಪಿದೆ. ನಾನು ಅವನೊಂದಿಗೆ ಅರ್ಧ ಘಂಟೆಯವರೆಗೆ ಕುಳಿತುಕೊಂಡೆ ಮತ್ತು ಇವನು ನಾನು ಮದುವೆಯಾಗಲಿರುವ ವ್ಯಕ್ತಿ ಎಂದು ನನಗೆ ತಿಳಿದಿತ್ತು ಮತ್ತು ಅವನ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಅವರ ವಯಸ್ಸು ಎಷ್ಟು ಎಂದು ನನಗೆ ತಿಳಿದಿರಲಿಲ್ಲ. ಅವರು ಮದುವೆಯಾಗಿದ್ದಾರೋ ಇಲ್ಲವೋ ನನಗೆ ತಿಳಿದಿರಲಿಲ್ಲ, ಏಕೆಂದರೆ ನಾನು ಎಂದಿಗೂ ರಾಜಕೀಯವನ್ನು ಫಾಲೋ ಮಾಡಿರಲಿಲ್ಲ' ಎಂದು ಪರಿಣಿತಿ ಹೇಳಿದ್ದಾರೆ.