ಬೋಲ್ಡ್‌ ಆವತಾರದಲ್ಲಿ ಅಜಯ್ ದೇವಗನ್ ಮಗಳು: ಪಾರ್ಟಿ ಫೋಟೋ ವೈರಲ್‌

Published : Nov 29, 2022, 05:02 PM ISTUpdated : Nov 29, 2022, 05:04 PM IST

ಅಜಯ್ ದೇವಗನ್ (Ajay Devgn)ತಮ್ಮ ದೃಶ್ಯಂ 2 ಚಿತ್ರದ ಯಶಸ್ಸನ್ನು ಆಚರಿಸುತ್ತಿರುವಾಗ, ಅವರ ಮಗಳು ನ್ಯಾಸಾ ದೇವಗನ್ (Nysa Devgn) ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದಾರೆ. ಕೆಲವು ಸಮಯದಿಂದ ನ್ಯಾಸಾ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಆಕೆಯ ಕೆಲವು ಮಾದಕ ಫೋಟೋಗಳು ಹೊರಬಂದಿವೆ. ಅಜಯ್ ದೇವಗನ್-ಕಾಜೋಲ್ ಪುತ್ರಿ ನ್ಯಾಸಾ ಪಾರ್ಟಿಯ ಕೆಲವು ಬೋಲ್ಡ್ ಮತ್ತು ಹಾಟ್ ಫೋಟೋಗಳು ಇಲ್ಲಿವೆ.

PREV
16
ಬೋಲ್ಡ್‌ ಆವತಾರದಲ್ಲಿ ಅಜಯ್ ದೇವಗನ್ ಮಗಳು: ಪಾರ್ಟಿ ಫೋಟೋ ವೈರಲ್‌

ವೈರಲ್ ಆಗುತ್ತಿರುವ ಫೋಟೋಗಳಲ್ಲಿ, ನ್ಯಾಸಾ ಕಪ್ಪು ಶಾರ್ಟ್ ಮತ್ತು ಮಾದಕ ಡ್ರೆಸ್‌ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಮೋಜು ಮಾಡುತ್ತಿರುವುದನ್ನು ಕಾಣಬಹುದು.   

26

ನ್ಯಾಸಾ ದೇವಗನ್ ತನ್ನ ಫ್ರೆಂಡ್‌ ಮಡಿಲಲ್ಲಿ ಕುಳಿತು ಪೋಸ್ ನೀಡುತ್ತಿರುವುದನ್ನು ಮತ್ತು ಮತ್ತೊಂದೆಡೆ, ಅವಳು ಕೆಲವು ಸ್ನೇಹಿತರೊಂದಿಗೆ ಸ್ಟೈಲ್ ಆಗಿ ಪೋಸ್‌ ನೀಡಿರುವುದನ್ನು  ಫೋಟೋಗಳಲ್ಲಿ ಕಾಣಬಹುದು.

36

ನ್ಯಾಸಾ ದೇವಗನ್ ತುಂಬಾ ಸ್ಟೈಲಿಶ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದು ಫೋಟೋಗಳಲ್ಲಿ ಕಂಡುಬರುತ್ತದೆ.  ಹೆವಿ ಮೇಕಪ್ ಮಾಡಿದ್ದು, ಕೂದಲು ಕೂಡ ಓಪನ್ ಆಗಿದೆ.


 


 

46

ಕಪ್ಪು ಶಾರ್ಟ್ ಡ್ರೆಸ್‌ನಲ್ಲಿ ತುಂಬಾ ಮಾದಕವಾಗಿ ಕಾಣಿಸಿಕೊಂಡಿರುವ ನ್ಯಾಸಾ ಸ್ನೇಹಿತರ ಕುತ್ತಿಗೆಗೆ ಕೈ ಹಾಕಿಕೊಂಡು ಪೋಸ್ ನೀಡಿದ್ದಾಳೆ.  ಫ್ರೆಂಡ್‌ ಜೊತೆ ಇರುವ ನ್ಯಾಸಾ ನಶೆಯಲ್ಲಿರುವಂತೆ ಕಂಡುಬರುತ್ತಿದ್ದಾಳೆ   

56

ಅಜಯ್ ದೇವಗನ್ ಅವರ ಮಗಳು ಹೆಚ್ಚು ಹಾಟ್ ಮತ್ತು ಬೋಲ್ಡ್ ಆಗಿ ಕಾಣಲು ಪ್ರಾರಂಭಿಸಿದ್ದಾರೆ.ಇನ್ನೂ ನ್ಯಾಸಾ ಲುಕ್‌ನಲ್ಲಿಯೂ ಸಾಕಷ್ಟು ಬದಲಾವಣೆ ಕಾಣುತ್ತಿದೆ.

66

ಇತ್ತೀಚೆಗಷ್ಟೇ ಅಜಯ್ ದೇವಗನ್ ಅವರು ತಮ್ಮ ಮಗಳು ಸಿನಿಮಾದಲ್ಲಿ ಕೆಲಸ ಮಾಡುತ್ತಾರೋ ಇಲ್ಲವೋ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ಹೇಳಿದ್ದರು. ನ್ಯಾಸಾ ಪ್ರಸ್ತುತ ಸಿಂಗಾಪುರದಲ್ಲಿ ಓದುತ್ತಿದ್ದಾಳೆ.

Read more Photos on
click me!

Recommended Stories