40 ವರ್ಷದ ನಟಿ ಶ್ರೀಯಾ ಈಗಲೂ ಸಿಕ್ಕಾಪಟ್ಟೆ ಹಾಟ್. ಫಿಟ್ ಅಂಡ್ ಫೈನ್ ಆಗಿರುವ ಶ್ರೀಯಾ ಈಗಲೂ ಅದೆ ಬೇಡಿಕೆ ಇಟ್ಟುಕೊಂಡಿದ್ದಾರೆ. ದೃಶ್ಯಂ-2 ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ದೃಶ್ಯಂ-2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಸೊರಗಿದ್ದ ಬಾಲಿವುಡ್‌ಗೆ ದೃಶ್ಯಂ-2 ಜೀವ ತುಂಬಿದೆ.