ಒಸಡು ತೋರಿಸಿಕೊಂಡು ಗಿಂಜೋದು ಯಾಕೆ?; ನಗುತ್ತಿರುವ ನಿಹಾರಿಕಾ ಕಾಲೆಳೆದ ನೆಟ್ಟಿಗರು!

Published : Feb 09, 2024, 04:07 PM ISTUpdated : Feb 09, 2024, 04:09 PM IST

32 ಹಲ್ಲು ತೋರಿಸಿಕೊಂಡು ನಕ್ಕಿದ್ದರೂ ಟೀಕೆ ಮಾಡ್ತಾರೆ ನೆಟ್ಟಿಗರು. ಇದಕ್ಕೆಲ್ಲಾ ಡೋಂಟ್ ಕೇರ್‌ ಅಂತಾರೆ ನಿಹಾರಿಕಾ....

PREV
16
ಒಸಡು ತೋರಿಸಿಕೊಂಡು ಗಿಂಜೋದು ಯಾಕೆ?; ನಗುತ್ತಿರುವ ನಿಹಾರಿಕಾ ಕಾಲೆಳೆದ ನೆಟ್ಟಿಗರು!

ತಮಿಳು ಚಿತ್ರರಂಗದಲ್ಲಿ ನಟಿ ಹಾಗೂ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ನಿಹಾರಿಕಾ ಕೊನಿಡೆಲಾ ಸದ್ಯ ವೈಯಕ್ತಿಕ ಜೀವನದಲ್ಲಿ ಬಿರುಕು ಮೂಡಿದೆ. ಎಲ್ಲಿ ನೋಡಿದ್ದರೂ ಅದರದ್ದೇ ಸುದ್ದಿ.

26

ಉದ್ಯಮಿ ಚೈತನ್ಯ ಜೊತೆ ಡಿವೋರ್ಸ್‌ ಪಡೆದು ಕೆಲಸಗಳಲ್ಲಿ ತೊಡಗಿಸಿಕೊಂಡರೂ ನಿಹಾರಿಕಾಳನ್ನು ನೆಟ್ಟಿಗರು ಸುಮ್ಮನೆ ಬಿಡುವಂತೆ ಕಾಣಿಸುತ್ತಿಲ್ಲ. ಲೆಕ್ಕವಿಲ್ಲದ ವಿಚಾರಗಳಿಗೆ ಟೀಕೆ ಮಾಡುತ್ತಿದ್ದಾರೆ.

36

ಬಾಯಿ ತುಂಬಾ ನಗ್ತಾರೆ ಅನ್ನೋ ಸಾಲು ನೋವು ಕೇಳಿದ್ರೆ ಅದು ನಿಹಾರಿಕಾಗೆ ಸೂಕ್ತ ಎನ್ನಬಹುದು. 32 ಹಲ್ಲುಗಳನ್ನು ತೋರಿಸಿಕೊಂಡು ನಗುತ್ತಾರೆ. ಇದು ನಿಷ್ಕಲ್ಮಶ ಪ್ರೀತಿ ಎನ್ನಬಹುದು. 

46

ಅದರೆ ಇದನ್ನು ನೆಟ್ಟಿಗರು ಮತ್ತೊಂದು ರೀತಿಯಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಸರಿಯಾಗಿ ನಗಬೇಕು ಇರೋ ಒಸಡು ತೋರಿಸಿಕೊಂಡು ನಗ್ಬಾರ್ದು ಎಂದು ಕಾಲೆಳೆಯುತ್ತಿದ್ದಾರೆ.

56

ಈ ಹಿಂದೆ ಹಲವು ಸಂದರ್ಶನಗಳಲ್ಲಿ ಟ್ರೋಲ್, ಮೀಮ್‌ ಮತ್ತು ನೆಗೆಟಿವ್ ಕಾಮೆಂಟ್‌ ಬಗ್ಗೆ ಪ್ರಶ್ನೆ ಮಾಡಿದಾಗ ನಿಹಾರಿಕಾ ತಲೆ ಕಡಿಸಿಕೊಳ್ಳುವುದಿಲ್ಲ ಎಂದಿದ್ದರು. ತಮ್ಮ ಕೆಲಸದ ಮೂಲಕ ಉತ್ತರಿಸುತ್ತಿದ್ದಾರೆ.

66

ವಿಚ್ಛೇದನ ಪಡೆದು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಿಹಾರಿಕಾಗೆ ಬಿಗ್ ಸಪೋರ್ಟ್ ಆಗಿರುವುದು ಫ್ಯಾಮಿಲಿ.ನನ್ನ ಮೆಂಟಲ್‌ ಹೆಲ್ತ್‌ಗೆ ಫ್ಯಾಮಿಲಿ ಸಪೋರ್ಟ್‌ ಮುಖ್ಯವಾಗಿತ್ತು ಎಂದಿದ್ದಾರೆ. 

Read more Photos on
click me!

Recommended Stories