ನಯನತಾರಾ ದಕ್ಷಿಣ ಭಾರತದ ಫೇಮಸ್ ನಟಿ. ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಯನತಾರಾ ಪರ್ಸನಲ್ ಲೈಫ್ ಸಹ ಅಷ್ಟೇ ಜನಪ್ರಿಯ. ಶಿಂಬು ಜೊತೆ ಸಹ ನಯನತಾರಾ ಹೆಸರು ತಳುಕು ಹಾಕಿಕೊಂಡಿತ್ತು. ನಟ-ನಿರ್ದೇಶಕ ಪ್ರಭುದೇವ ಅವರ ಜೊತೆಗಿನ ಅಫೇರ್ ಮದುವೆಯವರೆಗೆ ತಲುಪಿ, ಬ್ರೇಕ್ ಅಪ್ ಆಗಿದ್ದು ಹಳೇ ವಿಷಯ. ಆದರೂ ನಮ್ಮ ಸಂಸಾರ ಮುರಿಯಲು ನಯನಾತಾರನ್ನೇ ದೂಷಿಸುತ್ತಿದ್ದಾರೆ ಪ್ರಭುದೇವರ ಮೊದಲ ಪತ್ನಿ ರಮಲಾತಾ.
ಸಖತ್ ಸದ್ದು ಮಾಡಿತ್ತು ನಯನತಾರಾ ಹಾಗೂ ಪ್ರಭುದೇವ ಪ್ರೇಮ ಕಥೆ. ಇದೇ ಕಾರಣಕ್ಕೆ ಪ್ರಭುದೇವ ಮೊದಲ ಪತ್ನಿ ರಮಲತಾರಿಗೆ ಕೊಟ್ಟಿದ್ದು ಸೋಡಾ ಚೀಟಿ.

410
ಆದರೆ ಕೊನೆ ಕ್ಷಣದಲ್ಲಿ ಆಯಿತು ನಯನತಾರಾ ಹಾಗೂ ಪ್ರಭುದೇವರ ಅಫೇರ್ ಬ್ರೇಕ್ ಅಪ್ .

510
ಡೈವೊರ್ಸ್ ನಂತರವೂ ರಮಲತಾ ಮಾತ್ರ ತನ್ನ ಸಂಸಾರಕ್ಕೆ ಹುಳಿ ಹಿಂಡಿದ್ದು ನಯನತಾರಾ ಎಂದು ಹೇಳಿಕೊಂಡು ಓಡಾಡುತ್ತಿದ್ದಾರಂತೆ.

610
ರಮಲತಾ ಹಾಗೂ ಪ್ರಭುದೇವಾ ಅವರದ್ದು ಪ್ರೇಮ ವಿವಾಹ. ಮುಸಲ್ಮಾನರಾಗಿದ್ದ ರಮಲತಾ ಪ್ರಭುದೇವಾಗಾಗಿ ತಮ್ಮ ಧರ್ಮವನ್ನೇ ಬದಲಾಯಿಸಿಕೊಂಡವರು.

710
1995ರಲ್ಲಿ ವಿವಾಹವಾದ ಈ ಜೋಡಿ 15 ವರ್ಷಗಳ ಕಾಲ ಸಂಸಾರ ನೆಡೆಸಿ 2011ರಲ್ಲಿ ಬೇರೆಯಾಯಿತು.

810
15 ವರ್ಷಗಳು ತನ್ನ ಗಂಡ ನನ್ನನ್ನು ದೇವತೆಯಂತೆ ನೋಡಿಕೊಂಡಿದ್ದರು. ಆದರೆ ನಯನತಾರಾ ಬಂದ ನಂತರ ಎಲ್ಲ ಬದಲಾಗಿ ಹೋಯಿತು ಎಂದು ನೊಂದುಕೊಳ್ಳುತ್ತಾರಂತೆ ರಮಲತಾ.

910
ತನ್ನ ಸಂಸಾರವನ್ನು ಹಾಳುಮಾಡಿದ ನಯನತಾರಾ ಮೇಲೆ ಇನ್ನೂ ಕಿಡಿಕಾರುತ್ತಿದ್ದಾರಂತೆ ಎಂದು ಪ್ರಭುದೇವರ ಮಾಜಿ ಪತ್ನಿ ರಮಲತಾ.

1010
ಸದ್ಯ ವಿಷ್ನೇಶ್ ಶಿವನ್ ಜೊತೆ ಹೆಸರು ಕೇಳಿ ಬರುತ್ತಿದ್ದು, ಇಬ್ಬರು ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.