ಬಾಲಿವುಡ್‌ನ ಸ್ಟಾರ್‌ಗಳಿಗಿಂತ ಅವರ ಮಕ್ಕಳೇ ಫೇಮಸ್ ಅನ್ನಬಹುದು. ಅಪ್ಪ ಅಮ್ಮನ ಸೋಶಿಯಲ್ ಮಿಡೀಯಾ ಖಾತೆ ತುಂಬಾ ಅವರ ಮಕ್ಕಳ ಪೋಟೋ ವಿಡಿಯೋಗಳದ್ದೇ ಕಾರುಬಾರು. ಸೋಹಾ ಅಲಿ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಮಗಳ ಪೋಟೋಗಳು ಹೆಚ್ಚಾಗಿ ಕಾಣಬಹುದು. ಗಂಡ ಕುನಾಲ್ ಖೇಮು ಜೊತೆ 2 ವರ್ಷದ ಮಗಳು ಇನಾಯಾ ಅಡುಗೆ ಮನೆಯ ಕೆಲಸದಲ್ಲಿ ಸಹಾಯ ಮಾಡುತ್ತಿರುವ ಪೋಟೋವೊಂದು ಸೂಪರ್ ಕ್ಯೂಟ್ ಆಗಿರುವ ಶೇರ್ ಮಾಡಿಕೊಂಡಿದ್ದಾರೆ ಈ ಬಾಲಿವುಡ್ ನಟಿ. ಆ ಫೋಟೋ ತುಂಬಾ ಮುದ್ದಾಗಿದ್ದು ತುಂಬಾ ಲೈಕ್ ಪಡೆದು ಹರಿದಾಡುತ್ತಿದೆ.
ಮನೆಯಲ್ಲಿ ಸಾಫ್ಟ್ ಟಾಯ್ಸ್‌ಗಳ ಜೊತೆ ಪಾರ್ಟಿ ಮಾಡುತ್ತಿರುವ ಸೋಹಾ ಕುನಾಲ್‌ರ ಮುದ್ದು ಮಗಳು.
ಮನೆಯಲ್ಲಿ ಸಾಫ್ಟ್ ಟಾಯ್ಸ್‌ಗಳ ಜೊತೆ ಪಾರ್ಟಿ ಮಾಡುತ್ತಿರುವ ಸೋಹಾ ಕುನಾಲ್‌ರ ಮುದ್ದು ಮಗಳು.
610
ಕಸಿನ್ ತೈಮೂರ್ ಜೊತೆ ಹೋಲಿ ಸಂಭ್ರಮ, ಕರೀನಾ ಸೈಫ್ ಮಗ ತೈಮೂರ್ ಹಾಗೂ ಇನಾಯಾ ಏಜ್ ಗ್ಯಾಪ್ 9 ತಿಂಗಳು.
ಕಸಿನ್ ತೈಮೂರ್ ಜೊತೆ ಹೋಲಿ ಸಂಭ್ರಮ, ಕರೀನಾ ಸೈಫ್ ಮಗ ತೈಮೂರ್ ಹಾಗೂ ಇನಾಯಾ ಏಜ್ ಗ್ಯಾಪ್ 9 ತಿಂಗಳು.
710
ಈ ಹಿಂದೆ ಗಾಯಿತ್ರಿ ಮಂತ್ರ ಹೇಳುವ ಈ ಮಗುವಿನ ವಿಡಿಯೋ ವೈರಲ್ ಆಗಿತ್ತು.
ಈ ಹಿಂದೆ ಗಾಯಿತ್ರಿ ಮಂತ್ರ ಹೇಳುವ ಈ ಮಗುವಿನ ವಿಡಿಯೋ ವೈರಲ್ ಆಗಿತ್ತು.
810
ತನ್ನ ಹೆಸರಿನಲ್ಲೇ ಒಂದು ಇನ್‌ಸ್ಟಾಗ್ರಾಮ್ ಖಾತೆ ಚಾಲ್ತಿಯಲ್ಲಿದ್ದು 14 ಮಿಲಿಯನ್ ಫಾಲೋವರ್ಸ್ ಇದ್ದಾರೆ ಈ ಸ್ಟಾರ್‌ಕಿಡ್‌ಗೆ.
ತನ್ನ ಹೆಸರಿನಲ್ಲೇ ಒಂದು ಇನ್‌ಸ್ಟಾಗ್ರಾಮ್ ಖಾತೆ ಚಾಲ್ತಿಯಲ್ಲಿದ್ದು 14 ಮಿಲಿಯನ್ ಫಾಲೋವರ್ಸ್ ಇದ್ದಾರೆ ಈ ಸ್ಟಾರ್‌ಕಿಡ್‌ಗೆ.
910
ಕುನಾಲ್ ಖೇಮು ಮತ್ತು ಸೋಹಾ 2015 ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2017ರಲ್ಲಿ ಜನಸಿದ ಇನಾಯಾ .
ಕುನಾಲ್ ಖೇಮು ಮತ್ತು ಸೋಹಾ 2015 ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2017ರಲ್ಲಿ ಜನಸಿದ ಇನಾಯಾ .
1010
ಅಜ್ಜಿ ಶರ್ಮಿಳಾ ಟಾಗೋರ್ ಜೊತೆ.
ಅಜ್ಜಿ ಶರ್ಮಿಳಾ ಟಾಗೋರ್ ಜೊತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.