ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂಡೆ ಖಾಲ್ತೆಯನ್ನು ಟ್ವೀಟರ್ ಅಮಾನತು ಮಾಡಿದೆ.

29
ರಂಗೋಲಿ ಸೋಶಿಯಲ್ ಮೀಡಿಯಾ ಖಾತೆ ಸಸ್ಪೆಂಡ್ ಆಗುವುದಕ್ಕೆ ಕೊರೋನಾ ಮತ್ತು ತಬ್ಲಿಘಿ ಜಮಾತ್ ಕಾರಣ

39
ಏಪ್ರಿಲ್ 16ರಂದು ಟ್ವೀಟ್ ಮಾಡಿ ತಬ್ಲಿಘಿ ಮನೆಗೆ ಭೇಟಿ ನೀಡಿದ್ದ ಪೊಲೀಸರು ಮತ್ತು ವೈದ್ಯರ ಮೇಲೆ ದಾಳಿ ನಡೆದಿದೆ ಎಂದಿದ್ದರು.

49
ಮುಂದುವರಿದು ಈ ಮುಲ್ಲಾಗಳನ್ನು ಹಾಗೂ ಸೆಕ್ಯುಲರ್ ಮಾಧ್ಯಮಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಸಾಯಿಸಬೇಕು. ನಮ್ಮನ್ನು ನಾಝಿ ಎಂದು ಕರೆದರೂ ತೊಂದರೆ ಇಲ್ಲ ಎಂದು ಉಗ್ರವಾಗಿ ಬರೆದುಕೊಂಡಿದ್ದರು.

59
ಒಂದು ಧರ್ಮದ ಬಗ್ಗೆ ಹೀಗೆ ಪ್ರಚೋದನಾಕಾರಿ ಹೇಳಿಕೆ ನೀಡುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿತ್ತು.

69
ಕೆಲ ನೆಟ್ಟಿಗರು ಟ್ವಿಟರ್ ಗೆ ರಿಪೋರ್ಟ್ ಮಾಡಿದ್ದರು.

79
ಕೋರಿಯೋಗ್ರಾಫರ್ ಫರಾ ಖಾನ್ ಟ್ವೀಟ್ ಮಾಡಿ ಇಂಥವರನ್ನು ಅರೆಸ್ಟ್ ಮಾಡಿಸಬೇಕು ಎಂದು ಒತ್ತಾಯ ಮಾಡಿದ್ದರು.

89
ಮೊರಾದಾಬಾದ್ ನಲ್ಲಿ ಆಂಬುಲೆನ್ಸ್ ಮೇಲೆ ದಾಳಿ ಮಾಡಿದ್ದ ಪ್ರಕರಣದ ನಂತರ ರಂಗೋಲಿ ಈ ಟ್ವೀಟ್ ಮಾಡಿದ್ದರು.

99
रंगोली उस समय चर्चा में आईं जब उन्होंने फिल्म इंडस्ट्री में बढ़ रहे परिवारवाद को लेकर प्रोड्यूसर करण जौहर और एक्ट्रेस आलिया भट्ट को कटघरे में खड़ा किया था।