KGF ಚೆಲುವೆ ಮೌನಿ ರಾಯ್ Instagram ನಲ್ಲಿ ತನ್ನ ದುಬೈ ಪ್ರವಾಸದ ಸನ್‌ಸೆಟ್ ಫೊಟೋಗಳೊಂದಿಗೆ ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ. ನೀಲಿ ಟೈ-ಅಪ್ ಬಿಕಿನಿಯಲ್ಲಿ ಆರಾಮವಾಗಿ ಮಲಗಿರುವ ನಟಿ ಡ್ರಾಪ್-ಡೆಡ್ ಸುಂದರವಾಗಿ ಕಾಣುತ್ತಿದ್ದರು.
ಮೌನಿ ಯಾರ್ ಎಲೆಕ್ಟ್ರಿಕ್ ಬ್ಲೂ ಟೈ-ಅಪ್ ಬಿಕಿನಿಯನ್ನು ಧರಿಸಿದ್ದರು. ಅವಳಲ್ಲಿ ಸೆಕ್ಸೀಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿ ಸಮುದ್ರದ ಮಧ್ಯದಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿದೆ.
ಕೆಲಸದ ವಿಚಾರವಾಗಿ ಮೌನಿ ರಾಯ್ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ಧರ್ಮಾ ಪ್ರೊಡಕ್ಷನ್ಸ್ ನಿರ್ಮಿಸಿದ ಟ್ರೈಲಾಜಿಯ ಮೊದಲ ಭಾಗವಾಗಿದೆ.
2020 ರಲ್ಲಿ ಅವರು ZEE5 ಮೂಲ ಚಿತ್ರ ಲಂಡನ್ ಕಾನ್ಫಿಡೆನ್ಶಿಯಲ್‌ನಲ್ಲಿ ಕಾಣಿಸಿಕೊಂಡರು. ಕೆಜಿಎಫ್ ಐಟಂ ಸಾಂಗ್‌ನಲ್ಲಿ ಸಖತ್ ಹಿಟ್ ಆಗಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ 20.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೌನಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ.
ದುಬೈ ಉದ್ಯಮಿಯೊಂದಿಗೆ ಮೌನಿ ರಾಯ್ ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳೂ ಇವೆ. ಹಾಗೆಯೇ ನಟಿ ದುಬೈ ಟ್ರಿಪ್ ಕೂಡಾ ಮಿಸ್ ಮಾಡುವುದಿಲ್ಲ