ಮೆಗಾಸ್ಟಾರ್ ಚಿರಂಜೀವಿ ತಮ್ಮ ಕೆರಿಯರ್‌ನಲ್ಲಿ ಅನೇಕ ಅದ್ಭುತ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆ, ಡ್ಯಾನ್ಸ್‌ನಿಂದ ರಂಜಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ಚಿರಂಜೀವಿ ಅವರ ಅಭಿನಯ ಬೇರೆ ಯಾರಿಗೂ ಸಾಧ್ಯವಿಲ್ಲ ಎನ್ನುವಂತಿತ್ತು. ಹಾಗೆಯೇ, ಚಿರಂಜೀವಿ ಕೆರಿಯರ್‌ಗೆ ಕಳಂಕ ತಂದ ಚಿತ್ರಗಳೂ ಇವೆ. ಚಿರಂಜೀವಿ ಮಾಡಬಾರದಾಗಿತ್ತು ಎಂದು ಅಭಿಮಾನಿಗಳು ಭಾವಿಸುವ ಸಿನಿಮಾಗಳು ಯಾವುವು ನೋಡೋಣ.