ಟ್ರೋಲಿಗರಿಗೆ ನಟಿ ಮಾಳವಿಕಾ ತಿರುಗೇಟು ನೀಡಿದ್ದಾರೆ. ಡ್ರೆಸ್ ಒಳಗೆ ಏನು ಹಾಕಿಲ್ಲ ಎಂದು ಎಲ್ಲ ಕಡೆ ಹರಿದಾಡುತ್ತಿದೆ. ಆದರೆ ಅದು ಲೈಟ್ ಬೆಳಕಿಗೆ ಹಾಗೆ ಕಾಣುತ್ತಿದೆ. ಅದೆ ಡ್ರೆಸ್ ನಲ್ಲಿ ಮೊದಲು ಒಂದು ಫೋಟೋ ಪೋಸ್ಟ್ ಮಾಡಿದ್ದೆ. ಅದರಲ್ಲಿ ಸರಿಯಾಗಿ ಗೊತ್ತಾಗುತ್ತಿದೆ' ಎಂದು ಹೇಳಿದ್ದಾರೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.