ಬಿಕಿನಿ ಧರಿಸಿ 2022ಕ್ಕೆ ಗುಡ್ ಬೈ ಹೇಳಿದ ಅನನ್ಯಾ ಪಾಂಡೆ; ಹೊಸ ವರ್ಷ ಸ್ವಾಗತಿಸಿದ್ದು ಹೇಗೆ ನೋಡಿ

Published : Jan 01, 2023, 12:52 PM IST

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅದ್ದೂರಿಯಾಗಿ ಿಹೊಸ ವರ್ಷ ಸ್ವಾಗತಿಸಿದ್ದಾರೆ. ಬಿಕಿನಿ ಧರಿಸಿ 2022ಗೆ ಗುಡ್ ಬೈ ಹೇಳಿರುವ ಅನನ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

PREV
16
ಬಿಕಿನಿ ಧರಿಸಿ 2022ಕ್ಕೆ ಗುಡ್ ಬೈ ಹೇಳಿದ ಅನನ್ಯಾ ಪಾಂಡೆ; ಹೊಸ ವರ್ಷ ಸ್ವಾಗತಿಸಿದ್ದು ಹೇಗೆ ನೋಡಿ

ಇಡೀ ಜಗತ್ತು ಹೊಸ ವರ್ಷದ ಸಂಭ್ರಮದಲ್ಲಿದೆ. 2023ರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಹೊಸ ವರ್ಷಾಚರಣೆಯಲ್ಲಿ ಸಿನಿ ಮಂದಿ ಏನು ಹಿಂದೆ ಉಳಿದಿಲ್ಲ. ಅದ್ದೂರಿಯಾಗಿ ಹೊಸ ವರ್ಷವನ್ನು ಸ್ವಾಗತ ಮಾಡಿದ್ದಾರೆ.  2022ಕ್ಕೆ ಗುಡ್ ಬೈ ಹೇಳಿ 2023ಗೆ ಹಾಯ್ ಹೇಳಿದ್ದಾರೆ. ಬಾಲಿವುಡ್‌ನ ಬಹುತೇಕ ಮಂದಿ ವಿದೇಶದಲ್ಲಿ ಹೊಸ ವರ್ಷ ಆಚರಿಸಿದ್ದಾರೆ. 

26

ನಟ ಅನನ್ಯಾ ಪಾಂಡೆ ಕೂಡ ಅದ್ದೂರಿಯಾಗಿ ಹೊಸ ವರ್ಷ ಸ್ವಾಗತಿಸಿದ್ದಾರೆ. ಹೊಸ ವರ್ಷಾಚರಣೆಗೆ ಅನನ್ಯಾ ಪಾಂಡೆ ಥೈಲ್ಯಾಂಡ್‌ಗೆ ಹಾರಿದ್ದಾರೆ. ಫುಕೆಟ್‌ನಲ್ಲಿ ಹೊಸ ವರ್ಷ ಆಚರಿಸಿದ್ದಾರೆ.  ಬಿಕಿನಿ ಧರಿಸಿ 2022ಕ್ಕೆ ಬೈ ಹೇಳಿದ್ದಾರೆ ಅನನ್ಯಾ. ಫುಕೆಟ್‌ನ  ಕಡಲ ತೀರದಲ್ಲಿ ಮಸ್ತ್ ಮಜಾ ಮಾಡಿರುವ ಅನನ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

36

ಅಂದಹಾಗೆ ಅನನ್ಯಾ ಪಾಂಡೆ ತನ್ನ ಸ್ನೇಹಿತರ ಗ್ಯಾಂಗ್ ಜೊತೆ ವಿದೇಶಕ್ಕೆ ಹಾರಿದ್ದಾರೆ. ಅಮಿತಾಬ್ ಮೊಮ್ಮಗಳು ನವ್ಯಾ ನವೇಲಿ ನಂದಾ ಕೂಡ ಜೊತೆಯಲ್ಲಿದ್ದಾರೆ. ಸ್ನೇಹಿತರ ಜೊತೆ ಅದ್ದೂರಿ ಪಾರ್ಟಿ ಮಾಡಿರುವ ಅನನ್ಯಾ ಫೋಟೋ ಶೇರ್ ಮಾಡಿದ್ದಾರೆ. 

46

ಹಳದಿ ಬಣ್ಣದ ಮಿನಿ ಧರಿಸಿದ್ದ ಅನನ್ಯಾ 2023 ಕನ್ನಡ ಧರಿಸಿ ನಾನು ರೆಡಿ ನೀವು ರೆಡಿನಾ ಎಂದು ಕೇಳಿದ್ದಾರೆ. ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನನ್ಯಾ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. 

56

ಅಂದಹಾಗೆ ನಟಿ ಅನನ್ಯಾ ಪಾಂಡೆ ಆಗಾಗ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಹಾಟ್ ಫೋಟೋಗಳನ್ನು ಶೇರ್ ಮಾಡುವ ಅನನ್ಯಾ ಪಡ್ಡೆ ಯುವಕರ ನಿದ್ದೆ ಗೆಡಿಸುತ್ತಿರುತ್ತಾರೆ. ಇತ್ತೀಚಿಗಷ್ಟೆ ಸ್ವಿಮ್ ಸೂಟ್ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದ ಅನನ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

66

ನಟಿ ಅನನ್ಯಾ ಪಾಂಡೆ 2019ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟರು. ಸ್ಟೂಡೆಂಟ್ ಆಫ್ ದಿ ಇಯರ್ 2 ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. ನಾಲ್ಕೈದು ಸಿನಿಮಾಗಳಲ್ಲಿ ಮಿಂಚಿರುವ ಅನನ್ಯಾಗೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ. ಕೊನೆಯದಾಗಿ ಅನನ್ಯಾ ಪಾಂಡೆ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಸದ್ಯ ಅನನ್ಯಾ ಪಾಂಡೆ ಡ್ರೀಮ್ ಗರ್ಲ್-2ನಲ್ಲಿ ಬ್ಯುಸಿಯಾಗಿದ್ದಾರೆ. 
 

Read more Photos on
click me!

Recommended Stories