ಮತ್ತಷ್ಟು ಬೋಲ್ಡ್ ಆಗಿ ಪೋಸ್ ಕೊಟ್ಟ ಮಲೈಕಾ; ಚಳಿಗಾಲದಲ್ಲೂ ಬಿಸಿ ಹೆಚ್ಚಿಸ್ತೀರಾ ಎಂದ ಫ್ಯಾನ್ಸ್

Published : Jan 17, 2023, 05:42 PM IST

ಬಾಲಿವುಡ್ ಹಾಡ್ ಅಂಡ್ ಬೋಲ್ಡ್ ನಟಿ ಮಲೈಕಾ ಅರೋರಾ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

PREV
17
ಮತ್ತಷ್ಟು ಬೋಲ್ಡ್ ಆಗಿ ಪೋಸ್ ಕೊಟ್ಟ ಮಲೈಕಾ; ಚಳಿಗಾಲದಲ್ಲೂ ಬಿಸಿ ಹೆಚ್ಚಿಸ್ತೀರಾ ಎಂದ ಫ್ಯಾನ್ಸ್

ಮಲೈಕಾ ಅರೋರಾ, ಹಾಟ್ ಅಂಡ್ ಬೋಲ್ಡ್ ನಟಿ. ಸದಾ ಫೋಟೋಶೂಟ್ ಮೂಲಕ ಮಿಂಚುತ್ತಿರುವ ಬಾಲಿವುಡ್‌ನ ಈ ಸುಂದರಿ ಇದೀಗ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮಲೈಕಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
 

27

ಫ್ಯಾಷನ್ ವಿಚಾರವಾಗಿ ಮಲೈಕಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಮಲೈಕಾ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನೇಕ ಬಣ್ಣದ ವಿಭಿನ್ನ ಬಟ್ಟೆ ಧರಿಸಿರುವ ಮಲೈಕಾ ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿದ್ದಾರೆ. ಡೀಪ್ ನೆಕ್ ಡ್ರೆಸ್‌ನ ಫೋಟೋಗಳಿಗೆ ಅಭಿಮಾನಿಗಳು ವಿವಿಧ ಕಾಮೆಂಟ್ ಮಾಡುತ್ತಿದ್ದಾರೆ. 

37

ಅನೇಕರು ಮಲೈಕಾ ಫೋಟೋಗೆ ಸೆಕ್ಸಿ ಎಂದು ಹೇಳಿದ್ದಾರೆ.  ಇನ್ನು ಕೆಲವರು ಚಳಿಗಾಲದಲ್ಲೂ ಬಿಸಿ ಹೆಚ್ಚಿಸ್ತಿದ್ದೀರಿ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 
 

47

ಮಲೈಕಾ ಅರೋರಾ ಬಾಯ್ ಪ್ರೆಂಡ್ ಅರ್ಜುನ್ ಕಪೂರ್ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅರ್ಜುನ್ ಕಪೂರ್ ಜೊತೆ ಆಗಾಗ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ. ಇತ್ತೀಚಿಗೆ ಇಬ್ಬರೂ ವಿದೇಶಕ್ಕೆ ಹಾಕಿದ್ದರು. ಹೊಸವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದರು. ಅರ್ಜುನ್ ಕೆನ್ನೆಗೆ ಮುತ್ತಿಕ್ಕುತ್ತಿರುವ ಫೋಟೋ ಶೇರ್ ಮಾಡಿ ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದರು. 

57

ಅಂದಹಾಗೆ ಮಲೈಕಾ ಸದ್ಯ ಒಟಿಟಿಗೆ ಎಂಟ್ರಿ ಕೊಟ್ಟಿದ್ದು 'ಮೂವಿಂಗ್ ಇನ್ ವಿತ್ ಮಲೈಕಾ' ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಮಲೈಕಾ ಅನೇಕ ವೈಯಕ್ತಿಕ ವಿಚಾರಗಳನ್ನು ಬಿಚ್ಚಿಟ್ಟಿದ್ದರು.  ಅರ್ಜುನ್ ಕಪೂರ್  ಜೊತೆಗಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದರು. ಭವಿಷ್ಯ ಏನೆಂದು ನನ್ನ ಕೈಯಲ್ಲಿ ಇಲ್ಲ ಎಂದರು ಹೇಳಿದರು. ಎಲ್ಲಾ ವಿಚಾರಗಳ ಬಗ್ಗೆ ಆಗಲೇ ಅರ್ಜುನ್ ಕಪೂರ್ ಜೊತೆ ಮಾತನಾಡಿರುವುದಾಗಿಯೂ ಬಹಿರಂಗ ಪಡಿಸಿದ್ದರು. 

67

ಟಿವಿ ರಿಯಾಲಿಟಿ ಶೋ ಮತ್ತು ಒಟಿಟಿಯಲ್ಲಿ ಬ್ಯುಸಿಯಾಗಿರುವ ಮಲೈಕಾ ಇತ್ತೀಚಿಗೆ ಹೆಚ್ಚಾಗಿ ಸಿನಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅದ್ಭುತ ಡಾನ್ಸರ್ ಮಲೈಕಾ ಅವರನ್ನು ಸಿನಿಮಾಗಳಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾಗಿಂತ ಹೆಚ್ಚಾಗಿ ಮಲೈಕಾ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. 

77

ಸದಾ ಫಿಟ್ನೆಸ್, ಯೋಗ, ಡಯಟ್ ಅಂತ ಮಲೈಕಾ ಬ್ಯುಸಿಯಾಗಿರುತ್ತಾರೆ. ನಟಿಮಣಿಯರಿಗೆ ಫಿಟ್ನೆಸ್ ತುಂಬಾ ಮುಖ್ಯ. ಅದರಲ್ಲೂ ಮಲೈಕಾ ತುಸು ಹೆಚ್ಚೇ ಗಮನ ಕೊಡುತ್ತಾರೆ ಎಂದರೆ ತಪ್ಪಾಗಲ್ಲ. ಯಾವಾಗಲೂ ಜಿಮ್ ಮತ್ತು ಯೋಗ ಮಾಡುತ್ತಿರುತ್ತಾರೆ. 

 

Read more Photos on
click me!

Recommended Stories