ಪ್ಯಾಂಟ್ ಧರಿಸಲು ಮರೆತಿದ್ದೀರಾ? ಮಲೈಕಾ ಆರೋರಾಗೆ ಕೇಳಿದ ನೆಟ್ಟಿಗರು!

Suvarna News   | Asianet News
Published : Jan 11, 2021, 05:25 PM ISTUpdated : Jan 11, 2021, 05:28 PM IST

ಮಲೈಕಾ ಆರೋರಾ ಬಾಲಿವುಡ್‌ನ ನಟಿ ಕಮ್‌ ಮಾಡೆಲ್‌. ಸದಾ ಸುದ್ದಿಯಲ್ಲಿರುತ್ತಾರೆ ಮಲೈಕಾ ಜೊತೆಗೆ ಆಗಾಗ ತಮ್ಮ ಫ್ಯಾಶನ್‌ಗಾಗಿ ಟ್ರೋಲ್‌ ಆಗುವುದು ಸಾಮಾನ್ಯ.  ಕೆಲವು ದಿನಗಳ ಹಿಂದೆ ರಾತ್ರೋ ರಾತ್ರಿ ಮಲೈಕಾ ಅರೋರಾ ಬಾಂದ್ರಾದಲ್ಲಿರುವ ತನ್ನ ಫ್ರೆಂಡ್‌ ಬಂಟಿ ಸೆಜ್ಡೆಹ್ ಅವರ ಮನೆಗೆ ಬೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ನಟಿ ಧರಿಸಿದ್ದ ಡ್ರೆಸ್‌ನಿಂದ ಸಖತ್‌ ಟ್ರೋಲ್‌ ಆಗಿದ್ದಾರೆ ಹಾಗೂ ಇವರ ಆ ಲುಕ್‌ ವೈರಲ್‌ ಆಗಿದೆ. 

PREV
19
ಪ್ಯಾಂಟ್ ಧರಿಸಲು ಮರೆತಿದ್ದೀರಾ? ಮಲೈಕಾ ಆರೋರಾಗೆ ಕೇಳಿದ ನೆಟ್ಟಿಗರು!

ಮಲೈಕಾ ಅರೋರಾ ತಮ್ಮ ಫರ್ಪೇಕ್ಟ್‌ ಬಾಡಿ ಹಾಗೂ  ಫ್ಯಾಷನ್ ಸೆನ್ಸ್‌ನಿಂದ ಜನರ ಗಮನ ಸೆಳೆಯುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಅಲ್ಲದೆ, ಅವರು ಮನೆಯಿಂದ ಹೊರ ಬಂದಾಗಲೆಲ್ಲಾ ತಾವು ಧರಿಸುವ ಡ್ರೆಸ್‌ಗಳ ಕಾರಣದಿಂದ ಸದ್ದು ಮಾಡುತ್ತಿರುತ್ತಾರೆ.

29

ಕ್ಯಾಶುವಲ್‌ ವಾಕ್‌ ಅಥವಾ ಯಾವುದೇ ಇವೆಂಟ್‌ ಆಗಿರಲಿ ಮಲೈಕಾ ತಮ್ಮ ಫ್ಯಾಶನ್‌ನಿಂದ ಮಿಂಚುತ್ತಾರೆ.

39

ಕಪ್ಪು ವರ್ಸೇಸ್ ಹುಡ್ಡಿಯನ್ನು ಕಪ್ಪು ಬೂಟ್‌ಗಳ ಜೊತೆ ಪೇರ್‌ ಮಾಡಿಕೊಂಡಿದ್ದ ಮಲೈಕಾರ ಸೆಕ್ಸಿ ಲುಕ್‌ ಸಖತ್‌ ವೈರಲ್‌ ಆಗಿದೆ. ಜೊತೆಗೆ COVID-19 ಮುನ್ನೆಚ್ಚರಿಕೆಯಾಗಿ ಮಾಸ್ಕ್‌ ಕೂಡ ಧರಿಸಿರುವುದು ಕಾಣಬಹುದು.  

49

ಅರೋರಾರ ಈ ಲುಕ್‌ ಅನ್ನು ನೆಟ್ಟಿಗರು ತೀವ್ರವಾಗಿ ಟ್ರೋಲ್‌ ಮಾಡಿದ್ದಾರೆ.  ಕೆಲವರು ಅವರನ್ನು 'ಅರ್ಜುನ್ ಕಿ ಮಮ್ಮಿ' ಎಂದು ಕರೆದರು.

59

'ಏನಾದರೂ..... ಇದು ಯಾವ ಫ್ಯಾಶನ್ ಆಗಿದೆ ಭಯ್ಯಾ.ಪ್ಯಾಂಟ್‌ ಆದರೂ ಹಾಕಬಹುದಿತ್ತಿತ್ತು ಅಥವಾ ಶಾರ್ಟ್ಸ್‌ ಆದರೂ ಧರಿಸಬಹುದಾಗಿತ್ತು ಮ್ಯಾಡಮ್‌' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

69

ಇನ್ನೊಬ್ಬರು 'ಪ್ಯಾಂಟ್ ಧರಿಸಲು ಮರೆತಿದ್ದೀರಾ?' ಎಂದು ಬರೆದಿದ್ದಾರೆ. 'ನಿಮಗೆ ಇದು ಒಳ್ಳೆಯ ಲುಕ್‌ ಅಲ್ಲ.  ನೀವು ಉತ್ತಮವಾಗಿ ಡ್ರೆಸ್ ಮಾಡಿ ಕೊಳ್ಬಬಹುದು. ನೀವು ಸುಂದರ ಮಹಿಳೆ' ಎಂದು ಇನ್ನೊಬ್ಬರು ಮಲೈಕಾಗೆ ಸಲಹೆ ನೀಡಿದರು.

79

ಇನ್ನೂ ಕೆಲವು ನೆಟ್ಟಿಗರಿಂದ ಬಾಂಬ್‌ಶೆಲ್, ಹಾಟ್ ಇತ್ಯಾದಿ ಕಾಮೆಂಟ್‌ಗಳು ಬಂದವು.

89

ಮಲೈಕಾ ತನ್ನ ಬಾಯ್‌ ಫ್ರೆಂಡ್‌ ಅರ್ಜುನ್ ಕಪೂರ್ ಜೊತೆ ಗೋವಾದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದರು.

99

'ಇದು ಹೊಸ ಮುಂಜಾನೆ, ಇದು ಹೊಸ ದಿನ, ಇದು ಹೊಸ ವರ್ಷ ..... 2021 ಶಾಶ್ವತವಾಗಿ ಕೃತಜ್ಞರಾಗಿರಬೇಕು' ಎಂದು ಶೇರ್‌ ಮಾಡಿದ ಫೋಟೋಗೆ ಕ್ಯಾಪ್ಷನ್‌ ನೀಡಿದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories