ವರಣ್‌ ಧವನ್‌ ನತಾಶಾ ದಲಾಲ್ ಮದುವೆ? ಈ ಬಗ್ಗೆ ನಟ ಹೇಳಿದ್ದಿಷ್ಟು!

Suvarna News   | Asianet News
Published : Jan 11, 2021, 04:46 PM IST

ವರುಣ್‌ ಧವನ್‌ ಬಾಲಿವುಡ್‌ನ ಯಂಗ್‌ ಹಾಗೂ ಪ್ರಾಮಿಸಿಂಗ್ ನಟರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ನಟನ ಪರ್ಸನಲ್‌ ಲೈಫ್‌ ಸಾಕಷ್ಟು ಸುದ್ದಿಯಲ್ಲಿದೆ. ತನ್ನ ಗರ್ಲ್‌ಫ್ರೆಂಡ್‌ ನತಾಶಾ ದಲಾಲ್ ಜೊತೆ ಮದುವೆಯಾಗಲಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ನಟ ಏನು ಹೇಳಿದ್ದಾರೆ ನೋಡಿ. 

PREV
19
ವರಣ್‌ ಧವನ್‌ ನತಾಶಾ ದಲಾಲ್ ಮದುವೆ? ಈ ಬಗ್ಗೆ ನಟ ಹೇಳಿದ್ದಿಷ್ಟು!

ಕೂಲಿ ನಂಬರ್ 1 ನಟ ವರುಣ್ ಧವನ್ ತನ್ನ ಬಾಲ್ಯದ ಗೆಳತಿ ನತಾಶಾ ದಲಾಲ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಬೇಕಾಗಿತ್ತು. ಆದರೆ ಕೋವಿಡ್ -19 ಕಾರಣದಿಂದ ಗೊಂದಲ ಸೃಷ್ಟಿಯಾಗಿದೆ.  

29

ಆ ಬಗ್ಗೆ  ನಟ ಬಹಿರಂಗಪಡಿಸಿದ ವಿವರ ಇಲ್ಲಿದೆ.

ಆ ಬಗ್ಗೆ  ನಟ ಬಹಿರಂಗಪಡಿಸಿದ ವಿವರ ಇಲ್ಲಿದೆ.

39

'ಈಗ ಸ್ಥಿರ ಏನೂ ಇಲ್ಲ. ಜಗತ್ತಿನಲ್ಲಿ ಈಗ ಸಾಕಷ್ಟು ಅನಿಶ್ಚಿತತೆ ಇದೆ. ಆದರೆ ವಿಷಯಗಳು ಇತ್ಯರ್ಥವಾದರೆ, ಈ ವರ್ಷ ಇರಬಹುದು. ನನ್ನ ಪ್ರಕಾರ ... ನಾನು ಖಂಡಿತವಾಗಿಯೂ ಶೀಘ್ರದಲ್ಲೇ ಇದಕ್ಕಾಗಿ ಯೋಜಿಸುತ್ತಿದ್ದೇನೆ. ಆದರೆ ಇನ್ನೂ ಹೆಚ್ಚಿನ ಸ್ಥಿರತೆ ಉಂಟಾಗಲಿ' ಎಂದು ವರುಣ್‌ ತಮ್ಮ ಮದುವೆಯ ಬಗ್ಗೆ ಹೇಳಿದ್ದಾರೆ.

49

ಮೊದಲ ನೋಟದಲ್ಲೇ ನತಾಶಾಳಿಗೆ ಮನ ಸೋತ ವಿಷಯವನ್ನು  ವರುಣ್  ಕರೀನಾ ಕಪೂರ್  ಚಾಟ್ ಶೋ ವಾಟ್ ವುಮೆನ್ ವಾಂಟ್ ನಲ್ಲಿ ಕಾಣಿಸಿಕೊಂಡಾಗ ಬಹಿರಂಗ ಪಡಿಸಿದ್ದರು. 

59

ಅವರು ಹೇಗೆ ಸ್ನೇಹಿತರಿಂದ ರಿಲೆಷನ್‌ಶಿಪ್‌ಗೆ ಬದಲಾದರು ಎಂದು ವರುಣ್‌ ಹೇಳಿಕೊಂಡಿದ್ದರು. 

69

ನಾನು ನತಾಶಾಳನ್ನು ಮೊದಲ ಬಾರಿಗೆ ಭೇಟಿಯಾದದ್ದು ಆರನೇ ತರಗತಿಯಲ್ಲಿದ್ದಾಗ. ನಾವು ಹನ್ನೊಂದನೇ ಅಥವಾ ಹನ್ನೆರಡನೇ ತರಗತಿಯವರೆಗೆ ಸ್ನೇಹಿತರಾಗಿದ್ದೇವು. ಡೇಟಿಂಗ್ ಮಾಡುತ್ತಿರಲಿಲ್ಲ. ತುಂಬಾ ಕ್ಲೋಸ್‌ ಫ್ರೆಂಡ್ಸ್‌ ಆಗಿದ್ದೆವು' ಎಂದು ಅವರು ಹೇಳಿದ್ದಾರೆ.

79

'ನನಗೆ ಇನ್ನೂ ನೆನಪಿದೆ, ನಾವು ಮಾನೆಕ್ಜಿ ಕೂಪರ್‌ಗೆ ಹೋದೆವು, ಅವಳು ಹಳದಿ ಮನೆಯಲ್ಲಿದ್ದಳು ಮತ್ತು ನಾನು ಕೆಂಪು ಮನೆಯಲ್ಲಿದ್ದೆ. ಅದು ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿತ್ತು. ಲಂಚ್‌ ಬ್ರೇಕ್‌ನಲ್ಲಿ ಕ್ಯಾಂಟೀನ್‌ನಲ್ಲಿ ಅವರು ನಮಗೆ ಫುಡ್‌ ಮತ್ತು ಒಂದು ಎನರ್ಜಿ ಡ್ರಿಂಕ್ ಕೊಟ್ಟರು. ನಅವಳನ್ನು ನೋಡಿದ ನೆನಪಿದೆ ಮತ್ತು ವಾಸ್ತವವಾಗಿ, ಆ ದಿನ ನಾನು ಅವಳನ್ನು ನೋಡಿದಾಗ, ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಭಾವಿಸಿದೆ. ಅಷ್ಟೇ ' ಎಂದು ತಮ್ಮ ಪ್ರೀತಿಯ ಬಗ್ಗೆ ರೀವಿಲ್‌ ಮಾಡಿದರು ಜುಡ್ವಾ 2 ನಟ.

89

ವರುಣ್ ಧವನ್ ಕೊನೆಯ ಬಾರಿಗೆ ಸಾರಾ ಅಲಿ ಖಾನ್  ಜೊತೆ ಕೂಲಿ ನಂಬರ್ 1 ಸಿನಿಮಾದ ರಿಮೇಕ್‌ನಲ್ಲಿ ಕಾಣಿಸಿಕೊಂಡರು. 

99

ಪ್ರಸ್ತುತ ಮುಂದಿನ ಚಿತ್ರ ಜುಗ್ ಜುಗ್ ಜಿಯೋಗಾಗಿ ಅನಿಲ್ ಕಪೂರ್, ನೀತು ಕಪೂರ್, ಕಿಯಾರಾ ಅಡ್ವಾಣಿ ಮತ್ತು ಇತರರೊಂದಿಗೆ ಶೂಟಿಂಗ್‌ ಮಾಡುತ್ತಿದ್ದಾರೆ ವರುಣ್‌ ಧವನ್‌. 

click me!

Recommended Stories