Published : Feb 09, 2025, 10:57 PM ISTUpdated : Feb 10, 2025, 12:38 PM IST
ಬಾಲಿವುಡ್ ದಿವಾ ಮಾಧುರಿ ದೀಕ್ಷಿತ್ 57 ವರ್ಷದಲ್ಲೂ ಸಖತ್ ಚೆಂದ ಕಾಣ್ತಿದ್ದಾರೆ! ಆಫೀಸ್ ಲುಕ್‌ನಲ್ಲಿ ಅವರ ಸ್ಟೈಲ್ ನೋಡಲೇಬೇಕು. ಬ್ಲೇಜರ್-ಪ್ಯಾಂಟ್ ಮತ್ತು ಸನ್‌ಗ್ಲಾಸ್‌ಗಳಲ್ಲಿ ಅವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.