ಕೆಂಪು ಬಿಕಿನಿಯಲ್ಲಿ ಬಿಸಿ ಏರಿಸಿದ 'ಲಸ್ಟ್ ಸ್ಟೋರೀಸ್' ನಟಿ ಭೂಮಿ

Published : Jul 04, 2022, 03:20 PM IST

ಬಾಲಿವುಡ್ ಖ್ಯಾತ ನಟಿ, ಲಸ್ಟ್ ಸ್ಟೋರೀಸ್ ಖ್ಯಾತಿಯ ಭೂಮಿ ಪಡ್ನೇಕರ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಇತ್ತೀಚೆಗೆ, ಭೂಮಿ ಇನ್ಸ್ಟಾಗ್ರಾಮ್ನಲ್ಲಿ ಕೆಂಪು ಬಿಕಿನಿ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ. 

PREV
16
 ಕೆಂಪು ಬಿಕಿನಿಯಲ್ಲಿ ಬಿಸಿ ಏರಿಸಿದ 'ಲಸ್ಟ್ ಸ್ಟೋರೀಸ್' ನಟಿ ಭೂಮಿ

ಬಾಲಿವುಡ್ ಖ್ಯಾತ ನಟಿ, ಲಸ್ಟ್ ಸ್ಟೋರೀಸ್ ಖ್ಯಾತಿಯ ಭೂಮಿ ಪಡ್ನೇಕರ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಇತ್ತೀಚೆಗೆ, ಭೂಮಿ ಇನ್ಸ್ಟಾಗ್ರಾಮ್ನಲ್ಲಿ ಕೆಂಪು ಬಿಕಿನಿ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ. 

26

ಭೂಮಿ ಸದ್ಯ ಶೇರ್ ಮಾಡಿರುವ ಫೋಟೋದಲ್ಲಿ ಕೆಂಪು ಬಿಕಿನಿ  ತೊಟ್ಟು ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಭೂಮಿಯ ನಗು ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹೊತ್ತಿಸಿದಂತೆ ಆಗಿದೆ.

36

ಭೂಮಿ ಪಡ್ನೇಕರ್ ಮಾದಕ ಪೋಸ್ ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ. ಭೂಮಿ ತರಹೇವಾರಿ ಪೋಸ್‌ಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಬರುತ್ತಿವೆ. ಅನೇಕರು ಹಾರ್ಟ್, ಬೆಂಕಿ ಇಮೋಜಿ ಹಾಕಿ ಹೊಗಳುತ್ತಿದ್ದಾರೆ. 

46

ಫೋಟೋಗಳನ್ನು ಶೇರ್ ಮಾಡಿ, ಹುಟ್ಟುಹಬ್ಬದ ತಿಂಗಳು ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಂದಹಾಗೆ ಭೂಮಿ ತನ್ನ ಹುಟ್ಟುಹಬ್ಬವನ್ನು ಜುಲೈ 18 ರಂದು ಆಚರಿಸುತ್ತದೆ.

56

ಭೂಮಿ ಪಡ್ನೇಕರ್ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಲಸ್ಟ್ ಸ್ಟೋರಿಸ್ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಸದ್ಯ ಅವರು ರಕ್ಷಾ ಬಂಧನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಆನಂದ್ ಎಲ್ ರೈ ನಿರ್ದೇಶಿಸಿದ ಈ ಚಿತ್ರವು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ರಿಲೀಸ್ ದಿನವೇ ಅಂದರೆ ಆಗಸ್ಟ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
 
66

ಈ ಸಿನಿಮಾ ಜೊತೆಗೆ ಭೂಮಿ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೋವಿಂದ ನಾಮ್ ಮೇರಾ, ಭಕ್ಷಕ್, ದಿ ಲೇಡಿ ಕಿಲ್ಲರ್ ಸೇರಿದಂತೆ ಅನೇಕ ಸಿನಿಮಾಗಳು ಭೂಮಿ ಬಳಿ ಇವೆ. ಕೊನೆಯದಾಗಿ ಭೂಮಿ ಪಡ್ನೇಕರ್ ಬದಾಯಿ ಹೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.  
 
Read more Photos on
click me!

Recommended Stories