ಇನ್ಸ್ಟಾಗ್ರಾಮ್‌ನಲ್ಲಿ ಆ್ಯಕ್ಟಿವ್ ಆಗಿರುವ ಬಿಂದಾಸ್ ಬೆಡಗಿ ಕೃಷ್ಣಾಗೆ 621k ಫಾಲೋವರ್ಸ್ ಇದ್ದಾರೆ.

214
ಬೋಲ್ಡ್ ಪೋಟೋಗಳನ್ನು ಪೋಸ್ಟ್ ಮಾಡುವ ಜಾಕಿಯ ಪುತ್ರಿ ಫಿಟ್‌ನೆಸ್ ಪ್ರಿಕ್ ಕೂಡ ಹೌದು.

314
ಕೃಷ್ಣಾರ ಇನ್ಸ್ಟಾಗ್ರಾಮ್ ಖಾತೆ ಬಾಯ್‌ಫ್ರೆಂಡ್ ಜೊತೆ ಇರುವ ರೊಮ್ಯಾಂಟಿಕ್ ಫೋಟೋಗಳಿಂದ ತುಂಬಿದೆ.

414
ಕಳೆದ 1 ವರ್ಷದಿಂದ ಬ್ಯಾಸ್ಕೆಟ್‌ಬಾಲ್ ಪ್ಲೇಯರ್ ಇಬಾನ್ ಹೇಮ್ಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಕೃಷ್ಣಾ ಶ್ರಾಫ್.

514
ಕೆಲವು ದಿನಗಳ ಹಿಂದೆ ತಮ್ಮ ಎಲ್ಲಾ ರೊಮ್ಯಾಟಿಕ್ ಪೋಟೋಗಳನ್ನು ಡಿಲಿಟ್ ಮಾಡಿ ಇಬಾನ್ ಹೇಮ್ಸ್ ಜೊತೆ ಸಂಬಂಧ ಮುರಿದಿದೆ ಎಂಬ ಅನುಮಾನಕ್ಕೆ ಕಾರಣವಾಗಿದ್ದರು ಕೃಷ್ಣಾ.

614
ಆದರೆ ಸಡನ್ ಆಗಿ ಮತ್ತೆ ಎಬಾನ್ ಜೊತೆ ಲಿಪ್‌ಲಾಕ್ ಪೋಟೋ ಪೊಸ್ಟ್ ಮಾಡಿ ಎಲ್ಲಾ ರೂಮರ್‌ಗಳಿಗೆ ತೆರೆ ಎಳೆದಿದ್ದಾರೆ.

714
ಕೃಷ್ಣಾಳ ಈ ಪೋಟೋಗಳು ಇಂಟರ್‌ನೆಟ್‌ಗೆ ಬೆಂಕಿ ಹಂಚಿವೆ. ಅದಕ್ಕಿಂತ ಹೆಚ್ಚಾಗಿ ಸಹೋದರ ಟೈಗರ್ ರಿಯಾಕ್ಷನ್ ವೈರಲ್ ಆಗಿದೆ.

814
ಕೃಷ್ಣಾ ಇಬಾನ್‌ರ ಲಿಪ್‌ಲಾಕ್ ಪೋಟೋಗಳಿಗೆ ಹಲವು ಸೆಲೆಬ್ರೆಟಿಗಳು ಕಾಮೆಂಟ್ ಮಾಡಿದ್ದಾರೆ.

914
ಟೈಗರ್ ವಾಂತಿ ಮಾಡುವ ಇಮೋಜಿ ಕಾಮೆಂಟ್ ಮಾಡಿದ ಕಾರಣ ತಂಗಿಯ ಫೋಟೋಗಳಿಂದ ಅಷ್ಟು ಇಪ್ರೆಸ್ ಆಗಿಲ್ಲ ಎಂದು ತೋರುತ್ತದೆ. ಮತ್ತೊಂದೆಡೆ ಎಬಾನ್ ಚಿತ್ರಗಳ ಮೇಲೆ ಹಾರ್ಟ್ ಇಮೋಜಿಯನ್ನು ಒತ್ತಿದ್ದಾರೆ ಟೈಗರ್.

1014
ಕೃಷ್ಣ ಮತ್ತು ಇಬಾನ್ ತಮ್ಮ ರಿಲೇಷನ್‌ಶಿಪ್ ಬಗ್ಗೆ ಸಖತ್ ಓಪನ್. ಲಾಕ್‌ಡೌನ್‌ನಿಂದಾಗಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು, ತಂದೆ ಜಾಕಿ ಶ್ರಾಫ್ ಜೊತೆ ಸಹ ಇಬಾನ್ ಬಾಂಡಿಂಗ್ ಚೆನ್ನಾಗಿದೆ.

1114
ಲಾಕ್‌ಡೌನ್ ಕಾರಣದಿಂದ ಫಾರ್ಮ್‌ಹೌಸ್‌ನಲ್ಲಿಸಿಕ್ಕಿಹಾಕಿಕೊಂಡಿದ್ದ ಜಾಕಿ ಮನೆಗೆ ಮರಳಿದ್ದು, ಅಪ್ಪ ಮಗಳು ಸ್ವಲ್ಪ ಸಮಯದ ಹಿಂದೆ ಮಳೆಯ ಬೆಳಿಗ್ಗೆ ಸೈಕ್ಲಿಂಗ್‌ಗೆ ಹೋಗಿದ್ದ ವಿಡಿಯೋವನ್ನು ಕೃಷ್ಣಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1214
ಕೃಷ್ಣ ಶ್ರಾಫ್ ಸಂದರ್ಶನವೊಂದರಲ್ಲಿ ತಾಯಿ ಆಯೆಷಾ ಕೂಡ ಇಬಾನ್ ಭೇಟಿಯಾಗಿದ್ದಾರೆ ಎಂದು ಹೇಳಿದ್ದರು. ಕೃಷ್ಣಾ ತನ್ನ ಫೋಟೋವನ್ನು ಇಬಾನ್ ಜೊತೆ ಹಂಚಿಕೊಂಡಿರುವುದು ಇದೇ ಮೊದಲಲ್ಲ.

1314
ಕೃಷ್ಣಾ ಮತ್ತು ಇಬಾನ್ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿಗಳಿವೆ. ಆದರೆ, ಈ ಬಗ್ಗೆ ಇವರಿಬ್ಬರೂ ಇನ್ನೂ ಏನು ಹೇಳಿಲ್ಲ.

1414
ಸಹೋದರ ಟೈಗರ್ ಶ್ರಾಫ್‌ನಂತೆ ನಟನೆಗೆ ಇಳಿಯದೇ, ಕ್ಯಾಮೆರಾ ಹಿಂದೆ ಕೆಲಸ ಮಾಡುವುದನ್ನು ಆರಿಸಿಕೊಂಡಿರುವ ಕೃಷ್ಣಾ ಟ್ರಾನ್ಸ್‌ಜೆಂಡರ್ ಕಮ್ಯುನಿಟಿಯ ಬಗ್ಗೆ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿ, ಸ್ವತಃ ಚಿತ್ರೀಕರಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.