ನಮ್ಮನ್ನು ಫಿಟ್ ಆಗಿಡಲು, ಫಿಟ್‌ನೆಸ್ ಬಗ್ಗೆ ಹೊಸ ವಿಷಯ ತಿಳಿಯಲು - ಹೊಸ ರೀತಿಯ ವ್ಯಾಯಾಮ, ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಸೂಪರ್‌ಫುಡ್‌ಗಳು, ಏನು ತಿನ್ನಬೇಕು ಮತ್ತು ವಿವಿಧ ರೀತಿಯ ಡಯಟ್‌ನಲ್ಲಿಗೆ ಎಷ್ಟು ತಿನ್ನಬೇಕು ಎಂಬುದರ ಬಗ್ಗೆ ಹೊಸದನ್ನು ಕಲಿಯಲು ನಾವು ಪ್ರತಿದಿನವೂ ಶ್ರಮಿಸುತ್ತೇವೆ, ಆದರೆ ಇವೆಲ್ಲವುಗಳ ನಡುವೆ ನಾವು ಹೆಚ್ಚಾಗಿ ಮರೆತುಬಿಡುವುದು ಬೇಸಿಕ್ಸ್ ' ಎಂದು ಮಲೈಕಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಜೊತೆ ಬರೆದಿದ್ದಾರೆ.