ಕಿಯಾರಾಗೆ ಸ್ಯಾನಿಟೈಜರ್ ನೀಡಿದ್ದು ಮಾತ್ರವಲ್ಲದೆ ಆಕೆಯ ದೇಹದ ಟೆಂಪರೇಚರ್ ಅನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಚೆಕ್ ಮಾಡಿದ್ದರು. ಕೋವಿಡ್‌ನ ಎಲ್ಲಾ ಪ್ರೋಟೊಕಾಲ್ ಅನುಸರಿಸಿದ ನಂತರವೇ ವಾಚ್‌ಮ್ಯಾನ್ ನಟಿಯನ್ನು ಒಳಗೆ ಬಿಟ್ಟರು. ಈ ಸಮಯದಲ್ಲಿ, ಕಿಯಾರಾ ಶಾರ್ಟ್ಸ್ ಮತ್ತು ಟಾಪ್ ಧರಿಸಿ ಕಾಣಿಸಿಕೊಂಡರು. ಇತ್ತೀಚೆಗೆ ಬಿಡುಗಡೆಯಾದ 'ಶೇರ್ ಶಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಆಕೆಯ ಎದುರು ಅವರ ರೂಮರ್ಡ್ ಬಾಯ್‌ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಕೆಲಸ ಮಾಡಿದ್ದಾರೆ.