ಇದರ ನಂತರ ಕತ್ರಿನಾ ಹಿಂತುರುಗಿ ನೋಡಲಿಲ್ಲ. ನಮಸ್ತೆ ಲಂಡನ್, ಸ್ವಾಗತ, ರೇಸ್, ಸಿಂಗ್ ಈಸ್ ಕಿಂಗ್, ಯುವರಾಜ್, ನ್ಯೂಯಾರ್ಕ್, ಅಜಬ್ ಪ್ರೇಮ್ ಕಿ ಜಗ್ಬ್ ಕಹಾನಿ, ತೀಸ್ ಮಾರ್ ಖಾನ್, ಜಿಂದಗಿ ನಾ ಮಿಲೇಗಿ ದೊಬಾರಾ, ಜಬ್ ತಕ್ ಹೈ ಜಾನ್, ಧೂಮ್ 3, ಜಗ್ಗಾ ಜಾಸೂಸ್, ಫಿತೂರ್, ಟೈಗರ್ ಜಿಂದಾ ಹೈ, ಝೀರೋ ಮತ್ತು ಭಾರತ್ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಕತ್ರಿನಾ ಕೈಫ್.