Published : Nov 21, 2020, 05:19 PM ISTUpdated : Nov 21, 2020, 05:27 PM IST
ಬಾಲಿವುಡ್‌ನ ದಿವಾ ಕರೀನಾ ಕಪೂರ್ ಖಾನ್ ಎರಡನೆ ಬಾರಿ ತಾಯಿಯಾಗಲಿದ್ದಾರೆ. ಮುಂದಿನ ವರ್ಷದ ಫೆಬ್ರವರಿ- ಮಾರ್ಚ್‌ನಲ್ಲಿ ತೈಮೂರ್ ಆಲಿ ಖಾನ್ ಬಿಗ್ ಬ್ರದರ್ ಆಗಲಿದ್ದಾನೆ. ಕರೀನಾ ತಮ್ಮ ಫ್ಯಾಷನ್ ಸೆನ್ಸ್‌ಗೆ ಫೇಮಸ್. ಪ್ರೆಗ್ನೆಂಸಿ ಸಮಯದಲ್ಲಿ ಇವರು ಧರಿಸುತ್ತಿರುವ ಕಂಫರ್ಟ್‌ಬಲ್ ಔಟ್ ಫಿಟ್‌ಗಳು ಸಖತ್ ವೈರಲ್ ಆಗಿವೆ. ಇಲ್ಲಿವೆ ಫೋಟೋಗಳು.