ಮಗನ ಜನನದ ನಂತರ ಸ್ನೇಹಿತರ ಜೊತೆ ಕರೀನಾ ಪಾರ್ಟಿ ಫೋಟೋ ವೈರಲ್‌!

Suvarna News   | Asianet News
Published : Mar 05, 2021, 12:07 PM IST

ಕೆಲವು ದಿನಗಳ ಹಿಂದೆ ಎರಡನೇ ಮಗುವಿಗೆ ಜನ್ಮ ನೀಡಿದ  ಕರೀನಾ ಕಪೂರ್ ನಿಧಾನವಾಗಿ ತಮ್ಮ ರುಟೀನ್‌ ಲೈಫ್‌ಗೆ ಮರಳುತ್ತಿದ್ದಾರೆ. ಮನೆಯಲ್ಲಿಯೇ ತಮ್ಮ ಫ್ರೆಂಡ್ಸ್‌ ಜೊತೆ ಪಾರ್ಟಿಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಕಳೆದ ರಾತ್ರಿ, ಕರೀನಾ ಸ್ನೇಹಿತರು ಮಗುವಿಗೆ ಸಾಕಷ್ಟು ಉಡುಗೊರೆಗಳೊಂದಿಗೆ ನಟಿಯನ್ನು ಭೇಟಿಯಾದರು. ಡೆಲಿವರಿ ನಂತರ ಮೊದಲ ಫ್ರೆಂಡ್ಸ್‌ ಜೊತೆಯಿರುವ ಬೆಬೋ ಫೋಟೋ ಹೊರಬಂದಿದೆ. ಫೋಟೋದಲ್ಲಿ ಉಬ್ಬಿದ ಕೆನ್ನೆಗಳ ಕರೀನಾರ ಮುಖದಲ್ಲಿ ಡೆಲಿವರಿಯ ನಂತರದ ಗ್ಲೋ ಎದ್ದು ಕಾಣುತ್ತಿದೆ. ಈ ಸಮಯದಲ್ಲಿ ಸೈಫ್ ಅಲಿ ಖಾನ್ ಬಿಳಿ ಪೈಜಾಮಾ ಮತ್ತು ಕುರ್ತಾ ಧರಿಸಿದ್ದಾರೆ. ಈ ಫೋಟೋದಲ್ಲಿ ಕರಣ್ ಜೋಹರ್, ಮಲೈಕಾ ಅರೋರಾ, ಮನೀಶ್ ಮಲ್ಹೋತ್ರಾ, ಅಮೃತ ಅರೋರಾ, ನತಾಶಾ ಪೂನವಾಲ್ಲಾ ಮತ್ತು ಕರಿಷ್ಮಾ ಕಪೂರ್ ಅವರನ್ನು ಕಾಣಬಹುದು.

PREV
18
ಮಗನ ಜನನದ ನಂತರ ಸ್ನೇಹಿತರ ಜೊತೆ ಕರೀನಾ ಪಾರ್ಟಿ ಫೋಟೋ ವೈರಲ್‌!

 ಇನ್ಸ್ಟಾಗ್ರಾಮ್‌ಲ್ಲಿ ಫೋಟೋ ಹಂಚಿಕೊಂಡು 'ಲವ್ಲೀ ಇವ್ನಿಂಗ್‌' ಎಂದು ಕ್ಯಾಪ್ಷನ್‌ ನೀಡಿದ್ದಾರೆ ಕರಿಷ್ಮಾ ಕಪೂರ್‌.

28

ಇದಕ್ಕೂ ಮುನ್ನ ಕರೀನಾ ಎರಡನೇ ಮಗನ ಜನನದ ನಂತರ ತಮ್ಮ ಮೊದಲ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಟೋಪಿ, ಕನ್ನಡಕ ಮತ್ತು ಓಪನ್‌ ಹೇರ್‌ ಸೆಲ್ಫಿ ಪೋಸ್ಟ್ ಮಾಡಿ, ಎಲ್ಲರನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದರು.

38

ಎರಡನೇ ಮಗ ಹುಟ್ಟುವ ಮುನ್ನವೇ ಕರೀನಾ ಮತ್ತು ಸೈಫ್ ಕೆಲ ಸಮಯದ ಹಿಂದೆ ಈ ಮನೆಯನ್ನು ಖರೀದಿಸಿ, ಹೊಸ ಮನೆಗೆ ತೆರಳಿದ್ದಾರೆ. ಈ ಮನೆ ಅವರ ಹಳೆಯ ಮನೆಗೆ ಹತ್ತಿರದಲ್ಲಿದೆ. ಅವರು ಇತ್ತೀಚೆಗೆ ಶಿಫ್ಟ್‌ ಆಗಿರುವ ಬಿಲ್ಡಿಂಗ್‌ನ  ಮೊದಲ ಎರಡು ಮಹಡಿಗಳನ್ನು ಖರೀದಿಸಿದ್ದಾರೆ.

48

 ಕರೀನಾರ ಮಗನಿಗೆ ದೊಡ್ಡ ಗಿಫ್ಟ್‌  ಜೊತೆ ಆಗಮಿಸಿದ ಕರಣ್ ಜೋಹರ್ ಮತ್ತು ಮನೀಶ್ ಮಲ್ಹೋತ್ರಾ. 

58

ಮಲೈಕಾ ಅರೋರಾ ಕೂಡ ಸ್ನೇಹಿತೆಯನ್ನು ಭೇಟಿಯಾದರು. ಈ ಸಮಯದಲ್ಲಿ ಸ್ಲೀವ್‌ಲೆಸ್‌ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾಸ್ಕ್‌ ಸಹ ಧರಿಸಿದ್ದರು ಮಲೈಕಾ.

68

 ಕರೀನಾರ ಮನೆ ಪಾರ್ಟಿ ಮಾಡಿದ ನಂತರ, ಇಡೀ ಗರ್ಲ್‌ಗ್ಯಾಂಗ್‌ ಮನೀಶ್ ಮಲ್ಹೋತ್ರಾರ ಮನೆಗೂ ಹೋಗಿದ್ದರು. ಮನೀಶ್ ಮಲ್ಹೋತ್ರಾರ ಜೊತೆ ಗೌರಿ ಖಾನ್, ಸೀಮಾ ಖಾನ್ ಮತ್ತು ಮಹೀಪ್ ಕಪೂರ್ ಪೋಟೋದಲ್ಲಿದ್ದಾರೆ.

78

ಮನೀಶ್ ಮನೆಯೊಳಗೆ ಹೋಗುವ ಮುನ್ನ ಅಮೃತ ಅರೋರಾ, ಮಲೈಕಾ ಅರೋರಾ, ನತಾಶಾ ಪೂನವಾಲ್ಲಾ ಮತ್ತು ಕರಿಷ್ಮಾ ಕಪೂರ್ ಕ್ಯಾಮರಾಮ್ಯಾನ್‌ಗೆ ಪೋಸ್ ನೀಡಿದರು. 

88

ಮಲೈಕಾ ಅರೋರಾ, ನತಾಶಾ ಪೂನವಾಲ್ಲಾ ಮತ್ತು ಕರಿಷ್ಮಾ ಕಪೂರ್‌ರಂತೆ ಆ ಸಮಯದಲ್ಲಿ  ಕರಣ್ ಜೋಹರ್ ಕೂಡ   ಕಾಣಿಸಿಕೊಂಡರು. 

click me!

Recommended Stories