'ಹುಡುಗಿ ಕತ್ತಲೆ ಕೋಣೆಯಲ್ಲಿ ನಿಮ್ಮ ಜತೆ ಇದ್ದರೂ ಆಕೆಗೆ ಸೇಫ್ ಎನ್ನಿಸಬೇಕು'

Published : Mar 04, 2021, 11:11 PM ISTUpdated : Mar 04, 2021, 11:15 PM IST

ಮುಂಬೈ(ಮಾ. 04)  ಬಿಗ್ ಬಾಸ್ 13 ವಿಜೇತ ಸಿದ್ಧಾರ್ಥ್ ಶುಕ್ಲಾ ಯುವಕರಿಗೆ ಬಲವಾದ ಸಂದೇಶ ನೀಡಿದ್ದಾರೆ.  ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ವಿಚಾರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

PREV
19
'ಹುಡುಗಿ ಕತ್ತಲೆ ಕೋಣೆಯಲ್ಲಿ ನಿಮ್ಮ ಜತೆ ಇದ್ದರೂ ಆಕೆಗೆ ಸೇಫ್ ಎನ್ನಿಸಬೇಕು'

ಹತ್ರಾಸ್ ಪ್ರಕರಣವನ್ನು ಉಲ್ಲೇಖ ಮಾಡಿದ್ದಾರೆ.  ಉತ್ತರ ಪ್ರದೇಶದ ಕಾಲೇಜು ಯುವತಿಯನ್ನು ಸುಟ್ಟು ಹಾಕಿದ್ದಕ್ಕೂ ವಿಷಾದ ವ್ಯಕ್ತಪಡಿಸುತ್ತಲೇ ಬರೆದಿದ್ದಾರೆ.

29

39

ಸುಪ್ರೀಂ ಕೋರ್ಟ್ ಅತ್ಯಾಚಾರ ಪ್ರಕರಣವೊಂದರಲ್ಲಿ ನೀವು ಮದುವೆಯಾಗುತ್ತೀರಿ ಎಂದರೆ ವಿನಾಯಿತಿ ಎಂಬ ಅರ್ಥದಲ್ಲಿ ಕೇಳಿದ್ದು  ಸಿದ್ಧಾರ್ಥ ತಲೆಯಲ್ಲಿ ಇದೆ.

49

ಇದೆಲ್ಲ ಸಂಗತಿಗಳನ್ನು ಇಟ್ಟುಕೊಂಡು ಯುವಕರಿಗೆ ಸಂದೇಶ ನೀಡಿದ್ದಾರೆ.

59

ನೀವು ಯಾವ ರೀತಿ ಕ್ಯಾರೆಕ್ಟರ್ ಬೆಳೆಸಿಕೊಳ್ಳಬೇಕು ಎಂದರೆ ಯುವತಿ ಕತ್ತಲೆ ಕೋಣೆಯಲ್ಲಿ ನಿಮ್ಮ ಜತೆ ಇದ್ದರೂ ಆಕೆಗೆ ತಾನು ಸುರಕ್ಷಿತವಾಗಿದ್ದೇನೆ ಎಂದು ಅನಿಸಬೇಕು.

69

ಬಿಗ್ ಬಾಸ್ 14 ರಲ್ಲಿ ಚಾಲೆಂಜರ್ ಆಗಿ ಕಾಣಿಸಿಕೊಂಡಿದ್ದರು.

79

ಈ ಟ್ವೀಟ್ ಗೆ ಸೋಶಿಯಲ್ ಮೀಡಿಯಾದಲ್ಲಿಯೂ ಅದ್ಭುತ ಪ್ರತಿಕ್ರಿಯೆ ಬಂದಿದೆ.

89

 ಬಿಗ್ ಬಾಸ್ 13 ಸಹ ಸ್ಪರ್ಧಿ ಶೆಹ್ನಾಜ್ ಗಿಲ್ ಅವರೊಂದಿಗೆ ಕಾಣಿಸಿಕೊಂಡು ಶುಕ್ಲಾ ಸುದ್ದಿಯಲ್ಲಿ ಇರುತ್ತಾರೆ.

99

ಬಾಲಿವುಡ್ ನಲ್ಲಿಯೂ ಅದೃಷ್ಪ ಪರೀಕ್ಷೆ ನಡೆಸುತ್ತಿದ್ದಾರೆ. 

click me!

Recommended Stories