ನಟಿ ಕೃತಿ ಶೆಟ್ಟಿ ಟ್ರೆಂಡ್ : ವೈರಲ್ ಆಗ್ತಿರೋ ದಾವಣಿ ಹುಡುಗಿ ಇವಳೇ

Published : Mar 04, 2021, 05:53 PM IST

ಸದ್ಯ ಎಲ್ಲಿ ನೋಡಿದರೂ ಮುದ್ದು ಮುಖದ ಚೆಲುವೆಯೊಬ್ಬಳು ಎಲ್ಲರ ಸ್ಟೇಟಸ್, ಸ್ಟೋರಿಗಳಲ್ಲಿ ಮಿಂಚುತ್ತಿದ್ದಾಳೆ. ಯಾರೀಕೆ..? ಇಲ್ಲಿ ನೋಡಿ

PREV
118
ನಟಿ ಕೃತಿ ಶೆಟ್ಟಿ ಟ್ರೆಂಡ್ : ವೈರಲ್ ಆಗ್ತಿರೋ ದಾವಣಿ ಹುಡುಗಿ ಇವಳೇ

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾಳೆ ದಾವಣಿ ಚೆಲುವೆ

218

ಟಾಲಿವುಡ್ ನಟಿ ಕೃತಿ ಶೆಟ್ಟಿ ಆಕಾಶ ನೀಲ ಬಣ್ಣದ ಲಂಗ, ಗುಲಾಬಿ ಬಣ್ಣದ ದಾವಣಿಯಲ್ಲಿ ಮಿಂಚಿದ್ದಾರೆ.

318

ಸಿಂಪಲ್ ಆಗಿ ಕಾಣಿಸಿದ ನಟಿ ಅದೇ ಲುಕ್ನಲ್ಲಿ ಎಲ್ಲರ ಸ್ಟೇಟಸ್, ಸ್ಟೋರಿಯಲ್ಲಿ ಕಾಣಿಸಿಕೊಂಡಿದ್ದಾರೆ.

418

ಉಪ್ಪೆನ ಸಿನಿಮಾ ಮೂಲಕ ವೈರಲ್ ಆಗ್ತಿರೋ ಚೆಲುವೆ ಈಕೆ.

518

ಕೃತಿ ಶೆಟ್ಟಿ ಅವರ ಸ್ಟೇಜ್ ನೇಮ್ ಅದ್ವೈತ

ಕೃತಿ ಶೆಟ್ಟಿ ಅವರ ಸ್ಟೇಜ್ ನೇಮ್ ಅದ್ವೈತ

618

ಉಪ್ಪೇನಾ ಮೂಲಕ ವೈರಲ್ ಆಗ್ತಿರೋ ಈಕೆ ಕಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

718

2011ರಿಂದಲೂ ಸಿನಿಮಾ ಮಾಡಿರೋ ಈಕೆ ಇಷ್ಟೊಂದು ವೈರಲ್ ಆಗಿದ್ದು ಮಾತ್ರ ಇದೇ ಮೊದಲು
 
818

ಈಕೆ 8ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.

918

ಈಕೆಯ ಮುಗ್ಧ ಸೌಂದರ್ಯದಿಂದಲೇ ಸದ್ಯ ವೈರಲ್ ಆಗಿದ್ದಾರೆ ಈ ನಟಿ

1018

ಹೆಸರೇ ಸೂಚಿಸುವ ಹಾಗೆ ಈಕೆ ಮಂಗಳೂರಿನ ಚೆಲುವೆ

ಹೆಸರೇ ಸೂಚಿಸುವ ಹಾಗೆ ಈಕೆ ಮಂಗಳೂರಿನ ಚೆಲುವೆ

1118

ಆದರೆ ಮಿಂಚಿದ್ದು ತಮಿಳು ಮತ್ತು ಚೆಲುಗು ಚಿತ್ರರಂಗದಲ್ಲಿ

1218

ಉಪ್ಪೇನಾ ಸಿನಿಮಾ ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು ಹಿರೋಯಿನ್ ಆಗಿ ಮಿಂಚಿದ್ದಾರೆ ಈಕೆ

1318

ಉಪ್ಪೆನಾ ಬುಚ್ಚಿ ಬಾಬು ಸನಾ ಅವರು ಬರೆದು ನಿರ್ದೇಶಿಸುತ್ತಿರುವ ಮೊದಲ ಸಿನಿಮಾ

1418

22 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸಿನಿಮಾ ಸದ್ಯ ವೈರಲ್ ಆಗಿದೆ. 

1518

ಅಂದಾಜು 64 ಕೋಟಿ ಆದಾಯ ತರಬಹುದು ಎಂಬ ನಿರೀಕ್ಷೆ ಇದೆ

1618

ಕೃತಿ ಶೆಟ್ಟಿಗೆ ಹೀರೋ ಆಗಿ ವೈಷ್ಣವ್ ತೇಜ್ ನಟಿಸುತ್ತಿದ್ದಾರೆ.

1718

ಇವರು ನಟ ಸಾಯಿ ಧರಂ ತೇಜ್ ಅವರ ಸಹೋದರ

ಇವರು ನಟ ಸಾಯಿ ಧರಂ ತೇಜ್ ಅವರ ಸಹೋದರ

1818

ಉಪ್ಪೇನಾ ನಟಿಗೆ ಒಳ್ಳೆಯ ಫೇಮ್ ತಂದುಕೊಟ್ಟಿದೆ

ಉಪ್ಪೇನಾ ನಟಿಗೆ ಒಳ್ಳೆಯ ಫೇಮ್ ತಂದುಕೊಟ್ಟಿದೆ

click me!

Recommended Stories