ನನ್ನ ಮಕ್ಕಳನ್ನು ಮೇಕಪ್‌, ಹೇರ್‌ಸ್ಟೈಲ್‌ ಆರ್ಟಿಸ್ಟ್‌ ಮಾಡ್ತೀನಿ: ನಿರ್ದೇಶಕ ಕರಣ್‌ ಜೋಹರ್‌

Published : Oct 09, 2025, 06:17 PM IST

ನನ್ನ ಮಕ್ಕಳನ್ನು ಮೇಕಪ್‌ ಆರ್ಟಿಸ್ಟ್‌, ಹೇರ್‌ಸ್ಟೈಲಿಸ್ಟ್‌ ಆಗಲು ಹೇಳಲು ಹೇಳುತ್ತೇನೆಯೇ ಹೊರತು ನಟರಾಗಿ, ನಿರ್ದೇಶಕರಾಗಿ ಅನ್ನೋದಿಲ್ಲ ಎಂದಿದ್ದಾರೆ ನಿರ್ದೇಶಕ ಕರಣ್‌ ಜೋಹರ್‌. ಅವರ ಈ ಮಾತು ಟ್ರೆಂಡಿಂಗ್‌ನಲ್ಲಿದೆ.

PREV
15
ಟ್ರೆಂಡಿಂಗ್‌ನಲ್ಲಿ ಕರಣ್‌ ಜೋಹರ್‌

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಕರಣ್‌ ಜೋಹರ್‌ ತನ್ನ ಮಕ್ಕಳನ್ನು ಮೇಕಪ್‌, ಹೇರ್‌ ಸ್ಟೈಲಿಸ್ಟ್‌ ಮಾಡುತ್ತೇನೆ ಎಂದಿದ್ದಾರೆ. ಅವರ ಈ ಮಾತು ಟ್ರೆಂಡಿಂಗ್‌ನಲ್ಲಿದೆ.

25
ವೃತ್ತಿಪರರಿಗೆ ಬೇಡಿಕೆ

ಸಿನಿಮಾ ಕ್ಷೇತ್ರದಲ್ಲಿ ನಟ, ನಟಿಯರಿಗಿಂತಲೂ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಲಾವಿದರಿಗಿಂತಲೂ ಮೇಕಪ್‌ ಆರ್ಟಿಸ್ಟ್‌, ಹೇರ್‌ ಸ್ಟೈಲಿಸ್ಟ್‌ಗಳು ಗಳಿಕೆಯಲ್ಲಿ ಮುಂದಿದ್ದಾರೆ.

35
ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು

ಸದ್ಯ ಬಾಲಿವುಡ್‌ ಸಿನಿಮಾಗಳಲ್ಲಿ ಅಧಿಕ ಸಂಭಾವನೆ ಈ ಕ್ಷೇತ್ರದವರಿಗೇ ಹೋಗುತ್ತಿದೆ. ನನ್ನ ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಅನ್ನೋದು ನನ್ನ ಆಸೆ.

45
ನಟರಾಗಿ, ನಿರ್ದೇಶಕರಾಗಿ ಅನ್ನೋದಿಲ್ಲ

ಅದಕ್ಕಾಗಿ ನನ್ನ ಮಕ್ಕಳನ್ನು ಮೇಕಪ್‌ ಆರ್ಟಿಸ್ಟ್‌, ಹೇರ್‌ಸ್ಟೈಲಿಸ್ಟ್‌ ಆಗಲು ಹೇಳಲು ಹೇಳುತ್ತೇನೆಯೇ ಹೊರತು ನಟರಾಗಿ, ನಿರ್ದೇಶಕರಾಗಿ ಅನ್ನೋದಿಲ್ಲ ಎಂದಿದ್ದಾರೆ ಕರಣ್‌.

55
ಬಾಲಿವುಡ್‌ನಲ್ಲಿ ಚರ್ಚೆ

ಕರಣ್‌ ಅವರ ಈ ಮಾತು ಸದ್ಯ ಬಾಲಿವುಡ್‌ನಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಮೇಕಪ್‌, ಹೇರ್‌ಸ್ಟೈಲಿಸ್ಟ್‌ಗಳ ಜನಪ್ರಿಯತೆ ಹೆಚ್ಚಾಗುತ್ತಿರುವುದರ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ ಜೋರಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories