ಪೋಷಕರ ಮನೆ ಅಲಂಕರಿಸಿ, ಪೋಟೋ ಶೇರ್ ಮಾಡಿದ ಕಂಗನಾ ರಣಾವತ್‌!

Suvarna News   | Asianet News
Published : Mar 02, 2021, 02:15 PM IST

ಕಂಗನಾ ರಣಾವಾತ್ ತಮ್ಮ ಕುಟುಂಬದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಕೆಲವು ದಿನಗಳ ಹಿಂದೆ ಅವರು ತಮ್ಮ ಕುಟುಂಬ ಸದಸ್ಯರಿಗೆ ಫ್ಲ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಇತ್ತೀಚೆಗೆ ಪೋಷಕರ ಮನೆಯನ್ನು ಸಹೋದರ ಅಕ್ಷತ್‌ ಹೆಂಡತಿ ರೀತು ಜೊತೆ ಅಲಂಕರಿಸಿದರು, ಈ ಮನೆಯ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಕಂಗನಾ ಫೋಟೋಗಳೊಂದಿಗೆ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಮನೆ ಸಾಕಷ್ಟು ಲಕ್ಷುರಿಯಸ್‌ ಆಗಿ ಕಾಣುತ್ತದೆ ಹಾಗೂ ಒಂದು ಗೋಡೆ ಬಹಳ ವಿಶೇಷವಾಗಿದೆ. ಕುಟುಂಬ ಸದಸ್ಯರ ಫೋಟೋಗಳನ್ನು ಈ ಗೋಡೆಯ ಮೇಲೆ ಹಾಕಲಾಗಿದೆ.                  

PREV
18
ಪೋಷಕರ ಮನೆ ಅಲಂಕರಿಸಿ, ಪೋಟೋ ಶೇರ್ ಮಾಡಿದ ಕಂಗನಾ ರಣಾವತ್‌!

'ನಾನು ಮತ್ತು ರಿತು ಮುಂಬೈನಲ್ಲಿರುವ ಅವರ ಹೆತ್ತವರ ಮನೆಯ ಲುಕ್‌ ಅನ್ನು ಬದಲಾಯಿಸಿದ್ದೇವೆ. ನಾನು ಮೊದಲ ಮತ್ತು ನಂತರದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ,' ಎಂದು ಕಂಗನಾ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.   

28

ಪೋಷಕರ ಮನಸ್ಸನ್ನು ಅರ್ಥ ಮಾಡಿಕೊಂಡು ಮನೆಯನ್ನು ಅಲಂಕರಿಸಿದ್ದು ತುಂಬಾ ಖುಷಿ ನೀಡಿತು. 

38

'ಸಾಫ್ಟ್‌ ವಿಕ್ಟೋರಿಯನ್ ಬಣ್ಣಗಳಿಂದ ರೀತು ಮನೆಯುನ್ನು ಹೆಚ್ಚು ಸುಂದರಗೊಳಿಸಿದ್ದಾಳೆ. ಮನೆಯ ಹೆಂಗಸು ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರಿಂದ ನನ್ನ ಹೆತ್ತವರು ಹೆಚ್ಚು ಸಂತೋಷವಾಗಿದ್ದಾರೆ,' ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ ಕಂಗನಾ.

48

ಕಂಗನಾರ ಪೋಷಕರ ಮನೆಯ ಇಂಟಿರೀಯರ್‌ ತುಂಬಾ ಸುಂದರವಾಗಿದೆ. ಕಂಗನಾ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ .

58

ಡ್ರಾಯಿಂಗ್ ರೂಮ್‌ನಲ್ಲಿ ತಿಳಿ ಬಣ್ಣದ ದೊಡ್ಡ ಸೋಫಾಗಳಿವೆ. ಡೊಡ್ಡ ಡೆಕೋರೇಟಿವ್‌ ಲೈಟ್ಸ್‌ ರೂಮಿನ ಅಂದವನ್ನು ಇಮ್ಮಡಿಗೊಳಿಸಿದೆ.

68

ಮನೆಯ ಬಾಲ್ಕನಿಯಲ್ಲಿ ಫರ್ನಿಚರ್ಸ್‌ ಜೊತೆ ಹಸಿರೂ ಕಣ್ಣಿಗೆ ಮುದ ನೀಡುತ್ತದೆ. 

78

ಹಾಲ್‌ನ ಪ್ರಮೂಲೆಯೂ ಟೇಬಲ್ ಮತ್ತು ಕುರ್ಚಿಗಳಿಂದ ಕೂಡಿದೆ.   

88

ಡ್ರಾಯಿಂಗ್ ರೂಮಿನ ಒಂದು ಗೋಡೆ ಮೇಲೆ ಕುಟುಂಬದ ಸದಸ್ಯರ ಫೋಟೋಗಳು ಮತ್ತು ಕೆಲವು ಶೋಪೀಸ್‌ಗಳನ್ನು ಜೋಡಿಸಲಾಗಿದೆ.

click me!

Recommended Stories