ಹಾಕಿದ್ದೇ ತುಂಡುಡುಗೆ, ಅದರಲ್ಲೂ ತೂತುಗಳು: ಮೌನಿಯ ಹೊಸ ಲುಕ್ ಇದು

First Published Mar 2, 2021, 1:15 PM IST

ಬಾಲಿವುಡ್ ನಟಿ ಮೌನಿ ರಾಯ್ ಫ್ಯಾಷನ್ ಎಲ್ಲರಿಗೂ ಇಷ್ಟ. ಈ ಸಾರಿ ನಟಿಯ ಉಡುಗೆ ನೋಡಿ.. ಬರೀ ತೂತುಗಳೇ

ಬಾಲಿವುಡ್ ನಟಿ ಮೌನಿ ರಾಯ್ ಲಾಕ್ಡೌನ್ ನಂತರ ಬಹಳಷ್ಟು ವೆಕೇಷನ್ ಎಂಜಾಯ್ ಮಾಡಿದ್ದಾರೆ.
undefined
ಮಾಲ್ಡೀವ್ಸ್ಗೆ ಹೋಗಿ ಎಂಜಾಯ್ ಮಾಡಿದ ನಂತರ ತಾಜ್ ಮಹಲ್ ವಿಸಿಟ್ ಮಾಡಿದ್ದರು.
undefined
ಇದೀಗ ನಟಿ ಗೋವಾದಲ್ಲಿ ಎಂಜಾಯ್ ಮಾಡ್ತಿರೋ ಫೋಟೊ ಶೇರ್ ಮಾಡಿದ್ದಾರೆ.
undefined
ಬ್ಲಾಕ್ ಸ್ವಿಮ್ ಸೂಟ್ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ ಕೆಜಿಎಫ್ ಬೆಡಗಿ
undefined
ಒಂದರ ಮೇಲೊಂದರಂತೆ ಇಟ್ಟ ಕಲ್ಲುಗಳ ಮೇಲೆ ಕುಳಿತು ಕೂದಲು ಫ್ರೀ ಬಿಟ್ಟು ಪೋಸ್ ಕೊಟ್ಟಿದ್ದಾರೆ
undefined
ಮೌನಿಯ ಸ್ವಿಮ್ ಸೂಟ್ ಬ್ಲಾಕ್ ಕಲರ್ ಆಗಿ ಸಖತ್ ಲುಕ್ ಕೊಟ್ಟಿದೆವಿಶೇಷ ಅಂದ್ರೆ ಈ ಸ್ವಿಮ್ ಸೂಟ್ನಲ್ಲಿ ಬಟ್ಟೆಗಿಂತ ಹೆಚ್ಚು ತೂತುಗಳಿವೆ.
undefined
ಸ್ವಿಮ್ ಸೂಟ್ನಲ್ಲಿಯೂ ತಮ್ಮ ಫ್ಯಾಷನ್ ಸೆನ್ಸ್ ಕಾಯ್ದುಕೊಂಡಿದ್ದಾರೆ ನಟಿ
undefined
click me!