ಆರ್ಯವರ್ಧನ್ ಮೊದಲ ಪತ್ನಿಯಾಗಿ ಎಂಟ್ರಿ ಕೊಡ್ತಾರಾ ಬಾಲಿವುಡ್ ನಟಿ ಎರಿಕಾ..?

Published : Mar 02, 2021, 02:07 PM ISTUpdated : Mar 02, 2021, 02:53 PM IST

ಜನಪ್ರಿಯ ಧಾರವಾಹಿ ಜೊತೆಜೊತೆಯಲಿ ಎಂಟ್ರಿ ಕೊಡ್ತಾರೆ ಹೊಸ ನಟಿ | ರಾಜನಂದಿನಿ ಅನ್ನೋ ಹೆಸರಿನ ಮೂಲಕ ಎಂಟ್ರಿ ಕೊಡೋದು ಇದೇ ಚೆಲುವೇನಾ..?

PREV
112
ಆರ್ಯವರ್ಧನ್ ಮೊದಲ ಪತ್ನಿಯಾಗಿ ಎಂಟ್ರಿ ಕೊಡ್ತಾರಾ ಬಾಲಿವುಡ್ ನಟಿ ಎರಿಕಾ..?

ಕಸೂಟಿ ಝಿಂದಗೀ ಕೀ ಸೀರಿಯಲ್ ಮೂಲಕ ಹಿಟ್ ಆದ ನಟಿ ಎರಿಕಾ ಈಗ ಕನ್ನಡ ಧಾರವಾಹಿಗೆ ಲಗ್ಗೆ ಇಡ್ತಿದ್ದಾರೆ ಎನ್ನಲಾಗುತ್ತಿದೆ.

212

ಕನ್ನಡದ ಜನಪ್ರಿಯ ಧಾರವಾಹಿ ಜೊತೆಜೊತೆಯಲ್ಲಿ ಸದ್ಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಿದೆ.

312

ಇದೀಗ ಜೊತೆಜೊತೆ ಸೀರಿಯಲ್ ತಂಡಕ್ಕೆ ಬಾಲಿವುಡ್ ನಟಿ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ.

412

ನಟಿ ಎರಿಕಾ ಫರ್ನಾಂಡೀಸ್ ಆರ್ಯವರ್ಧನ್ ಜೋಡಿಯಾಗಿ ಬರ್ತಾರಾ..?

512

ಆರ್ಯವರ್ಧನ್ ಮೊದಲ ಪತ್ನಿಯಾಗಿ ಎರಿಕಾ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ.

612

ಸಾಕಷ್ಟು ಕುತೂಹಲ ಮೂಡಿಸಿರೋ ಈ ಪಾತ್ರ ಧಾರವಾಹಿಗೆ ದೊಡ್ಡ ತಿರುವು ನೀಡಲಿದ್ದು, ಇನ್ಫ್ಲುಯೆನ್ಸರ್ ರೀತಿ ಕೆಲಸ ಮಾಡಲಿದೆ.

712

ಪಾರ್ಥ ಸಮ್ತಾನ್ ಜೊತೆ ನಟಿಸಿದ್ದ ಎರಿಕಾ ಕಸೂಟಿ ಝಿಂದಗೀ ಮೂಲಕ ಎಲ್ಲರ ನೆಚ್ಚಿನ ನಟಿಯಾಗಿದ್ದರು.

812

ಧಾರವಾಹಿಯಲ್ಲಿ ಕರಣ್ ಸಿಂಗ್ ರೋವರ್ ಜೊತೆ ಆತನ ಪತ್ನಿಯಾಗಿಯೂ ನಟಿಸಿದ್ದರು

912

ನಿನ್ನಿಂದಲೇ, ಬುಗರಿಯಂತಹ ಕನ್ನಡ ಸಿನಿಮಾದಲ್ಲಿ ನಟಿಸಿದ ಎರಿಕಾ ಸಡನ್ ಆಗಿ ಬಾಲಿವುಡ್ಗೆ ಹಾರಿದ್ದರು.

1012

ಆಕೆಯ ನಿರೀಕ್ಷೆಗೆ ತಕ್ಕಂತೆ ಜನಪ್ರಿಯ ಧಾರವಾಹಿಯೊಂದರ ಸೀಕ್ವೆಲ್ನಲ್ಲಿ ಲೀಡ್ ಪಾತ್ರ ಮಾಡಿದ್ದರು.

1112

ಸದ್ಯ ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ ಎರಿಕಾ

1212

ಕನ್ನಡಕ್ಕೆ ಮತ್ತೆ ಎಂಟ್ರಿಕೊಟ್ಟು ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ತಾರಾ..? ಕಾದು ನೋಡಬೇಕು

click me!

Recommended Stories