ಕಾಜೋಲ್ - ಸೋನಂ ಕಪೂರ್ : ಇವರಿಗೆ ಬಿಕಿನಿ ಸೂಟ್ ಆಗೋದೇ ಇಲ್ಲ!
First Published | Nov 22, 2020, 6:17 PM ISTಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಜಾಕ್ವೆಲಿನ್ ಫರ್ನಾಂಡೀಸ್ ಅಥವಾ ಕತ್ರಿನಾ ಕೈಫ್ ಬಿಕಿನಿ ಧರಿಸಿದ್ದನ್ನು ನೋಡಲು ಜನ ಕಾಯುತ್ತಾರೆ. ಇವರೆಲ್ಲಾ ಬಾಲಿವುಡ್‌ನ ಪರ್ಫೇಕ್ಟ್ ಬಿಕಿನಿ ಬಾಡಿ ಹೊಂದಿರುವ ನಟಿಯರ ಪಟ್ಟಿಯಲ್ಲಿದ್ದಾರೆ. ಆದರೆ ಬಿ ಟೌನ್‌ನ ಕೆಲವು ಟಾಪ್ ನಟಿಯರು ತೆರೆ ಮೆಲೆ ಬಿಕಿನಿ ಧರಿಸುವುದನ್ನು ಫ್ಯಾನ್ಸ್ ಇಷ್ಟ ಪಡುವುದಿಲ್ಲ. ಅದಕ್ಕೆ ಕಾರಣ ಅವರ ಬಾಡಿ ಟೈಪ್. ಆ ನಟಿಯರು ಯಾರು ಯಾರು?