ಸೋನಂ ಕಪೂರ್ - ದೀಪಿಕಾ ಪಡುಕೋಣೆ: ಬಾಲಿವುಡ್ ಸುಂದರಿಯರ ವಿತೌಟ್ ಮೇಕಪ್ ಲುಕ್!
First Published | Nov 22, 2020, 5:35 PM ISTತೆರೆ ಮೇಲೆ ಕಾಣುವ ನಮ್ಮ ನೆಚ್ಚಿನ ನಟಿಯರ ಸೌಂದರ್ಯವನ್ನು ನಾವು ಇಷ್ಷ ಪಡುತ್ತೇವೆ. ಆದರೆ ಅವರು ಮೇಕಪ್ ಇಲ್ಲದೇ ಹೇಗೆ ಕಾಣುತ್ತಾರೆ? ಎನ್ನುವುದು ಎಲ್ಲರಿಗೂ ಇರುವ ಸಹಜ ಕುತೂಹಲ. ಹಾಗೇ ಯಾವುದೇ ಮೇಕಪ್ ಇಲ್ಲದೇ ಸ್ಟಾರ್‌ಗಳು ಕಾಣಿಸಿಕೊಳ್ಳುವುದೂ ತುಂಬಾ ಅಪರೂಪ. ಬಾಲಿವುಡ್‌ನ ಬ್ಯೂಟಿಗಳ ಮೇಕಪ್ ಇಲ್ಲದ ಫೋಟೋಗಳು ಇಲ್ಲಿವೆ ನೋಡಿ.