Juhi Chawla: ಶಾರೂಖ್ ಹೆಸರಲ್ಲಿ 500 ಗಿಡ ನೆಡಲು ನಟಿ ನಿರ್ಧಾರ

Published : Nov 04, 2021, 10:34 AM ISTUpdated : Nov 04, 2021, 06:08 PM IST

ಶಾರೂಖ್ ಖಾನ್(Shah Rukh Khan) ಬರ್ತ್‌ಡೇ(Birthday) ನಿಮಿತ್ತ ಗೆಳತಿ ಜೂಹಿಯ ಕೊಡುಗೆ ಸ್ಟಾರ್ ನಟನ ಹೆಸರಲ್ಲಿ 500 ಗಿಡ ನೆಡಲು ನಿರ್ಧರಿಸಿದ ಜೂಹಿ ಚಾವ್ಲಾ(Juhi Chawla)

PREV
17
Juhi Chawla: ಶಾರೂಖ್ ಹೆಸರಲ್ಲಿ 500 ಗಿಡ ನೆಡಲು ನಟಿ ನಿರ್ಧಾರ

ಬಾಲಿವುಡ್ ನಟಿ ಜೂಹಿ ಚಾವ್ಲಾ(Juhi chawla) ಅವರು ಮಂಗಳವಾರ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್(Shah Rukh Khan) ಅವರ 56 ನೇ ಹುಟ್ಟುಹಬ್ಬದ ಸಂದರ್ಭವನ್ನು ನಟನ ಹೆಸರಿನಲ್ಲಿ 500 ಮರಗಳನ್ನು ಪ್ರತಿಜ್ಞೆ ಮಾಡಿದ್ದಾರೆ.

27

ಇನ್‌ಸ್ಟಾಗ್ರಾಮ್‌ನಲ್ಲಿ ಶಾರೂಖ್  ಜೊತೆಗಿನ ಹಲವಾರು ಸ್ಟಿಲ್‌ಗಳನ್ನು ಒಳಗೊಂಡಿರುವ ಒಂದು ಚಿಕ್ಕ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ ನಟಿ. ಅದರೊಂದಿಗೆ ಅವರ ಫೋಟೋಗಳ ಕೊಲಾಜ್ ಕೂಡ ಹಂಚಿಕೊಂಡಿದ್ದಾರೆ.

37

SRK ಅವರ ಜನ್ಮದಿನದಂದು ಶುಭ ಹಾರೈಸುತ್ತಾ, ಶೀರ್ಷಿಕೆಯಲ್ಲಿ, ಹ್ಯಾಪಿ ಬರ್ತ್‌ಡೇ ಶಾರೂಖ್, ನಿಮ್ಮ ಹೆಸರಿನಲ್ಲಿ 500 ಗಿಡ ನೆಡುವ ಪ್ರತಿಜ್ಞೆ ಮಾಡಲಾಗಿದೆ ಎಂದು ಬರೆದಿದ್ದಾರೆ.

47

ನಮಗಾಗಿ ಈ ಸುಂದರವಾದ ವಿಶೇಷ ಕ್ಲಿಪ್ ಮಾಡಿದ್ದಕ್ಕಾಗಿ  ಎಂದು ಬರೆಯುವ ಮೂಲಕ ಜೂಹಿ ತನಗಾಗಿ ವೀಡಿಯೊ ಕ್ಲಿಪ್ ಮಾಡಿದ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

57

ಕಳೆದ ವರ್ಷವೂ, ಎಸ್‌ಆರ್‌ಕೆ ಅವರ ಜನ್ಮದಿನದ(Birthday) ಸಂದರ್ಭದಲ್ಲಿ ಜೂಹಿ ಅವರು ಕಾವೇರಿ ಕಾಲಿಂಗ್‌ಗಾಗಿ 500 ಮರಗಳನ್ನು(500 Tree) ನೆಡುವುದಾಗಿ ವಾಗ್ದಾನ ಮಾಡಿದ್ದರು.

67

ಆರ್ಯನ್ ಖಾನ್ ಜಾಮೀನಿಗೆ ನಟಿ, ಶಾರುಖ್ ಖಾನ್ ಆಪ್ತ ಸ್ನೇಹಿತೆ ಜೂಹಿ ಚಾವ್ಲಾ ಶ್ಯೂರಿಟಿ ಸಹಿ ಮಾಡಿದ್ದಾರೆ. 1 ಲಕ್ಷ ರೂಪಾಯಿ ಬಾಂಡ್ ಮೇಲೆ ಶ್ಯೂರಿಟಿ ಸಹಿ ಮಾಡಿದ್ದಾರೆ. ಇದರ ಜೊತೆಗೆ ಬಾಂಬೆ ಹೈಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿದೆ.

77

ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಜೂಹಿ ಶಾರೂಖ್‌ಗೆ ಕಷ್ಟದ ಸಮಯದಲ್ಲಿ ಜೊತೆಯಾಗಿದ್ದಾರೆ. ಬಾಲಿವುಡ್ ಬೆಸ್ಟ್‌ಫ್ರೆಂಡ್‌ಗೆ ಜೂಹಿ ಬರ್ತ್‌ಡೇಗೂ ವಿಶೇಷ ಗಿಫ್ಟ್ ಕೊಟ್ಟು ಸುದ್ದಿಯಾಗಿದ್ದಾರೆ

Read more Photos on
click me!

Recommended Stories