'ಆ ಸಮಯದಲ್ಲಿ ನನ್ನ ಕೆಲಸ ಕಡಿಮೆಯಾದ ಕಾರಣ ನಾವು ಅಕ್ಟೋಬರ್‌ನಲ್ಲಿ ಮದುವೆಯಾಗಲು ಯೋಜಿಸಿದ್ದೆವು. ನನಗೆ 9 ರಿಂದ 5 ಕೆಲಸ ಮಾಡುವ ಹೆಂಡತಿ ಬೇಡ. ದಯವಿಟ್ಟು ಕೆಲಸ ಮಾಡಿ. ನೀವು ಕೆಲಸ ಮಾಡಿ, ಆದರೆ ಪ್ರತಿದಿನ ಅಲ್ಲ. ನೀವು ನಿಮ್ಮ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು, ಸೂಕ್ತ ಜನರೊಂದಿಗೆ ಕೆಲಸ ಮಾಡಿ,' ಎಂದು ಅಮಿತಾಬ್ ಮದುವೆಗೂ ಮುನ್ನ ಜಯಾ ಅವರಿಗೆ ಹೇಳಿದ್ದರಂತೆ.