800 ಕೋಟಿ ರೂ. ಗಳಿಸಿರುವ ಬಾಲನಟಿ ಸಾರಾ ಅರ್ಜುನ್; ಈ ವಯಸ್ಸಿಗೆ ಆಸ್ತಿ ಎಷ್ಟಿದೆ ನೋಡಿ

Published : Sep 12, 2023, 03:30 PM IST

10 ಕೋಟಿ ಆಸ್ತಿ ಒಡತಿ ಬಾಲನಟಿ ಸಾರಾ ಅರ್ಜುನ್. ಸಾಮಾಜಿಕ ಜಾಲತಾಣದಲ್ಲಿದೆ ನೂರಾರು ಪ್ಯಾನ್ ಪೇಜ್‌ಗಳು...

PREV
18
800 ಕೋಟಿ ರೂ. ಗಳಿಸಿರುವ ಬಾಲನಟಿ ಸಾರಾ ಅರ್ಜುನ್; ಈ ವಯಸ್ಸಿಗೆ ಆಸ್ತಿ ಎಷ್ಟಿದೆ ನೋಡಿ

ಸಾರಾ ಅರ್ಜುನ್‌ ತುಂಬಾ ಚಿಕ್ಕ ವಯಸ್ಸಿನಲ್ಲೇ ನಟನೆ ಕ್ಷೇತ್ರಕ್ಕೆ ಕಾಲಿಟ್ಟರು. ಈಗ ಆಕೆಗೆ 17 ವರ್ಷ ಆಗಿದ್ದು ಸುಮಾರು 10 ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ.

28

2006ರಲ್ಲಿ ಜನಿಸಿದ ಸಾರಾ 5ನೇ ವಯಸ್ಸಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಬಾಲಿವುಡ್ ಜನಪ್ರಿಯ ಸಿನಿಮಾ 404 ಹಾಗೂ ತಮಿಳು ದೈವ ತಿರುಮಗಲ್ ಸಿನಿಮಾದಲ್ಲಿ ಮೊದಲು ನಟಿಸಿದ್ದು.

38

ಈ ಎರಡು ಸಿನಿಮಾ ಸೂಪರ್ ಹಿಟ್ ಆದ ಮೇಲೆ ನಟ ವಿಕ್ರಮ್ ಮಗಳಾಗಿ ನಟಿಸಿದ ಸಿನಿಮಾ ಡಬಲ್ ಹಿಟ್ ಕಂದುಕೊಟ್ಟಿದಲ್ಲದೆ ಸಾಕಷ್ಟು ಆಫರ್‌ ಬರುವಂತೆ ಮಾಡಿತ್ತು. 

48

ಅತಿ ಹೆಚ್ಚು ಸೂಪರ್ ಸ್ಟಾರ್‌ಗಳ ಜೊತೆ ನಟಿಸಿರುವ ಸಾರಾ ಅರ್ಜುನ್ ವಿದ್ಯಾಭ್ಯಾಸದ ಜೊತೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 

58

ಹಿರಿಯ ನಟ ರಾಜ್ ಅರ್ಜುನ್ (Raj Arjun) ಮುದ್ದಿನ ಮಗಳು ಸಾರಾ ಈಗ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

68

ಬ್ಲ್ಯಾಕ್ ಫ್ರೈಡೇ, ರೌಡ ರಾಥೋಡ್, ರಯೀಸ್‌, ಸೀಕ್ರೆಟ್ ಸೂಪರ್ ಸ್ಟಾರ್, ಡಿಯರ್ ಕಾಮ್ರೇಡ್‌ ಮತ್ತು ತಲೈವಿ ಸಿನಿಮಾದಲ್ಲಿ ಸಾರಾ ನಟಿಸಿದ್ದಾರೆ.

78

ಮಣಿರತ್ನಂ ನಿರ್ದೇಶನ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸಿರುವ ಸಾರಾ ಅರ್ಜುನ್. 800 ಕಲೆಕ್ಷನ್ ಮಾಡಿದ ಸಿನಿಮಾದಲ್ಲಿ ಸಾರಾ ಸುಂದರಿ.

88

ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸಾರಾ ಈಗಾಗಲೆ 10 ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾರಂತೆ. ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. 

Read more Photos on
click me!

Recommended Stories