ದೆಹಲಿಯ ಹೋಳಿ ಆಚರಿಸಿದ ನಂತರ ರಾಜಧಾನಿಯಲ್ಲಿ ತನ್ನ ಹೊಸ ಚಿತ್ರದ ಚಿತ್ರೀಕರಣದಲ್ಲಿದ್ದ ಸ್ವರಾ ಭಾಸ್ಕರ್ ಬರ್ತ್‌ಡೇ ದಿನ ಗೋವಾದಲ್ಲಿದ್ದಾರೆ.

ಹುಟ್ಟುಹಬ್ಬವನ್ನು ಆಚರಿಸಲು ಇಷ್ಟಪಡುವ ನಟಿ ಮಾತ್ರವಲ್ಲದೆ, ಸ್ನೇಹಿತರು ಮತ್ತು ಕುಟುಂಬಕ್ಕೂ ಉತ್ಸುಕರಾಗಿದ್ದು ಗೋವಾದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ನನ್ನ ಜನ್ಮದಿನದಂದು ಶೂಟಿಂಗ್ ಮಾಡಲು ನಾನು ಇಷ್ಟಪಡುತ್ತೇನೆ. ಕೆಲಸ ಮಾಡುವಷ್ಟು ತೃಪ್ತಿಕರವಾದ ಏನೂ ಇಲ್ಲ ಎಂದಿದ್ದಾರೆ.

ತನ್ನ ಹುಟ್ಟುಹಬ್ಬದಂದು ಅನಾಥ ಪುಟ್ಟ ಬಾಲಕಿಯರನ್ನು ನೋಡಿಕೊಳ್ಳುವ ಎನ್‌ಜಿಒವೊಂದರಲ್ಲಿ ನಟಿ ಡೈಪರ್ ನೀಡಿದ್ದಾರೆ.

ನಾನು ಅಲ್ಲಿ ಚಿತ್ರೀಕರಣದಲ್ಲಿದ್ದಾಗ ಉತ್ತರ ಪ್ರದೇಶದಲ್ಲಿ ಹುಡುಗಿಯರನ್ನು ತ್ಯಜಿಸಿದ ಕೆಲವು ದುಃಖದ ಕಥೆಗಳನ್ನು ನಾನು ನೋಡಿದೆ, ಹಾಗಾಗಿ ನಾನು ಬುಡೌನ್‌ಗೆ ಹೋದೆ, ಎನ್‌ಜಿಒದಲ್ಲಿ ಕೆಲಸ ಮಾಡುವ ಜನರನ್ನು ಭೇಟಿಯಾದೆ ಎಂದಿದ್ದಾರೆ.

ಅನಾಥ ಶಿಶುಗಳ ಬಗ್ಗೆ ಮೊದಲು ಕೇಳಿದೆ. ಇದು ನಿಜವಾದ ಸಮಸ್ಯೆ. ಆದ್ದರಿಂದ ನಾನು ಸಣ್ಣ ಸಹಾಯ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.

ಮುಂದಿನ ಎರಡು ವರ್ಷಗಳವರೆಗೆ ಅವರ ಯೋಜನೆಗಳು ಮತ್ತು ಗುರಿಗಳ ಬಗ್ಗೆ ನಟಿ ಹೆಳಿದ್ದಾರೆ.

ವೈಯಕ್ತಿಕವಾಗಿ ಈ ವರ್ಷ ನಾನು ಬಿಕಿನಿ ಹೊಂದಿಕೊಳ್ಳುವ ದೇಹವನ್ನು ಪಡೆಯಲು ಬಯಸುತ್ತೇನೆ ಎಂದಿದ್ದಾರೆ.

ನಾನು ಕೆಲವು ವೈಯಕ್ತಿಕ ಬೆಳವಣಿಗೆಯನ್ನು ಸಹ ನೋಡಲು ಬಯಸುತ್ತೇನೆ ಎಂದಿದ್ದಾರೆ ನಟಿ.

ಸ್ವರಾ ಮದುವೆ ಬಗ್ಗೆ ಯೋಚಿಸ್ತಿದ್ದಾರಾ ಎಂಬ ಪ್ರಶ್ನೆಯೂ ಫ್ಯಾನ್ಸ್ ಮನದಲ್ಲಿ ಮೂಡಿದೆ.

ಮದುವೆ ಸರಿಯಾದ ವ್ಯಕ್ತಿಯೊಂದಿಗೆ ಇರಬೇಕು. ಹಾಗೆ ಪರ್ಫೆಕ್ಟ್ ಮ್ಯಾಚ್ ಸಿಕ್ಕರೆ ಯಾಕೆ ಮದ್ವೆಯಾಗಬಾರದು ಎಂದು ಪ್ರಶ್ನಿಸಿದ್ದಾರೆ ನಟಿ

ನಾನು ನನ್ನ ಸ್ವಂತ ಕುಟುಂಬವನ್ನು ಬಯಸುತ್ತೇನೆ. ನಾನು ಹೆಚ್ಚು ಸಾಂಪ್ರದಾಯಿಕ. ಇದು ಕಳೆದ ವರ್ಷದಲ್ಲಿ ನಾನು ಅರಿತುಕೊಂಡ ದೊಡ್ಡ ವಿಷಯ ಎಂದಿದ್ದಾರೆ ಸ್ವರಾ