ಪ್ರಸ್ತುತ ದೀಪಿಕಾ ಪಡುಕೋಣೆ ಅವರ ಜೋಳಿಗೆಯಲ್ಲಿ 7 ಚಿತ್ರಗಳಿವೆ. ಶಾರುಖ್ ಖಾನ್ ಜೊತೆ ಪಠಾಣ್, ಹೃತಿಕ್ ರೋಷನ್ ಜೊತೆ ಫೈಟರ್, ಮಹಾಭಾರತ ಸಿನಿಮಾದಲ್ಲಿ ದ್ರೌಪದಿ ಪಾತ್ರ, ಅಮಿತಾಬ್ ಬಚ್ಚನ್ ಜೊತೆ ದಿ ಇಂಟರ್ನ್, ಪ್ರಭಾಸ್ ಜೊತೆ ನಾಗ್ ಅಶ್ವಿನ್ ಅವರ ಪ್ಯಾನ್-ಇಂಡಿಯಾ ಚಿತ್ರ, 83 ಮತ್ತು ಶಕುನ್ ಬಾತ್ರಾ ಮುಂದಿನ ಸಿನಿಮಾ ದೀಪಿಕಾರ ಖಾತೆಯಲ್ಲಿದೆ .