ಹೌದು! ಪಬ್ಲಿಕ್‌ನಲ್ಲಿ ಹೂಸು ಬಿಟ್ಟಿದ್ದೀನಿ ಆದರೆ ಸೈಲೆಂಟ್ ಆಗಿ: ಪ್ರಿಯಾಂಕಾ ಚೋಪ್ರಾ

Published : Mar 19, 2024, 04:11 PM IST

ವಾವ್! ಸ್ಟಾರ್ ನಟಿಯಾಗಿ ಬಹಿರಂಗವಾಗಿ ತಾವು ಮಾಡಿರುವ ಕೆಲಸವನ್ನು ಹೇಳಿಕೊಂಡ ಪಿಗ್ಗಿ. ಹೂಸು ಬಿಡೋದು ಏನ್ ಮಹಾ ಬಿಡಿ ಎಂದು ಕಾಲೆಳೆದ ನೆಟ್ಟಿಗರು.

PREV
17
ಹೌದು! ಪಬ್ಲಿಕ್‌ನಲ್ಲಿ ಹೂಸು ಬಿಟ್ಟಿದ್ದೀನಿ ಆದರೆ ಸೈಲೆಂಟ್ ಆಗಿ: ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ಬೋಲ್ಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಿಂದಿ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿ ವರ್ಷಗಳು ಕಳೆದಿದೆ. ಗಾಯಕಿ ನಿಕ್ ಚೋನಾಪ್ ಮತ್ತು ಪುತ್ರಿ ಮಾಲತಿ ಮೇರಿ ಜೊತೆ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ. 

27

lie detector ಎಂಬ ಎಂತ್ರವಿದೆ, ಅದನ್ನು ನಾವು ಕುಳಿತುಕೊಂಡಿರುವ ಚುರ್ಚಿ ಅಥವಾ ಕೈಗೆ ಅಂಟಿಸುತ್ತಾರೆ. ಒಂದಿಷ್ಟು ಪ್ರಶ್ನೆ ಕೇಳಲಾಗುತ್ತದೆ ಉತ್ತರ ಸರಿ ಇದ್ದರೆ ಒಂದು ಬಣ್ಣ ತಪ್ಪಿದ್ದರೆ ಮತ್ತೊಂದು ಬಣ್ಣ ತೋರಿಸುತ್ತದೆ. 
 

37

ಪಬ್ಲಿಕ್‌ನಲ್ಲಿ ಹೂಸು ಬಿಡುವುದರ ಬಗ್ಗೆ ಪ್ರಿಯಾಂಕಾ ಮಾತು:
ಹೌದು ನಾನು ಪಬ್ಲಿಕ್‌ನಲ್ಲಿ ಹೂಸು ಬಿಟ್ಟಿದ್ದೀನಿ ಆದರೆ ತುಂಬಾ ಸೈಲೆಂಟ್ ಆಗಿ ಬಿಟ್ಟಿದ್ದೀನಿ.

47

ಗೊರಕೆ ಹೊಡೆಯುವುದು?
ನಾನು ನಿದ್ರೆಯಲ್ಲಿ ಗೊರಕೆ ಹೊಡೆಯುವೆ ಎಂದು ನಾನಲ್ಲ ನನ್ನ ಪತಿ ಹೇಳುತ್ತಾರೆ ಆದರೆ ನಾನು ಒಪ್ಪಿಕೊಳ್ಳುವುದಿಲ್ಲ.
 

57

ಪರಾಟಾ (Parata) ಅಥವಾ ಬರ್ಗರ್ (Burger)?
ಯಾವತ್ತಿದ್ದರೂ ಪರಾಟಾನೇ ಆಯ್ಕೆ ಮಾಡುವೆ. ಇವತ್ತು ಬೆಳಗ್ಗೆ ಕೂಡ ಮೂರು ಪರಾಟಾ ತಿಂದಿರುವೆ. 
 

67

ನಟಿಸಿರುವುದರಲ್ಲಿ ಇಷ್ಟವಿಲ್ಲದ ಸಿನಿಮಾ?
ಯಾವ ಸಿನಿಮಾ ಎಂದು ನಾನು ಹೇಳುವುದಕ್ಕೆ ಆಗಲ್ಲ ಆದರೆ ಆ ಸಿನಿಮಾ ಚಿತ್ರೀಕರಣದ ವೇಳೆ ಅನುಭವಿಸಿದ ಘಟನೆಗಳನ್ನು ಹಂಚಿಕೊಳ್ಳಬಹುದು.

77

ಸುಮಾರು ಒಂದು ಗಂಟೆಗಳ ಕಾಲ ನನ್ನನ್ನು ಕಾಯಿಸುತ್ತಿದ್ದರು. ಸಿನಿಮಾದಲ್ಲಿ ಇದ್ದ ನನ್ನ ಡೈಲಾಗ್‌ಗಳಿಗ ಅರ್ಥವೇ ಇರಲಿಲ್ಲ. ನನ್ನನ್ನು ತೀರಾ ಗರ್ಲಿ ಗರ್ಲಿಯಾಗಿ ತೋರಿಸಿದ್ದಾರೆ. ಸ್ವಲ್ಪ ಕಷ್ಟ ಆಯ್ತು. 

Read more Photos on
click me!

Recommended Stories