ಮುಂಬೈ(ನ. 05) ಹೃತಿಕ್ ರೋಷನ್ ಅಭಿಮಾನಿಗಳಿಗೆ ದೊಡ್ಡ ಸುದ್ದಿಯೊಂದನ್ನು ನೀಡಿದ್ದಾರೆ. 'ವಾರ್' ಮತ್ತು 'ಸೂಪರ್ 30' ಸಿನಿಮಾಗಳ ಭಾರಿ ಯಶಸ್ಸಿನಿಂದಾಗಿ ಅವರ ಬೇಡಿಕೆ ಹೆಚ್ಚಿದ್ದು ಹೃತಿಕ್ ಹಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ್ ರೋಷನ್ ಗೆ ಅವರದ್ದೇ ಆದ ದೊಡ್ಡ ಅಭಿಮಾನಿ ವರ್ಗ ಇದೆ. ಹಾಲಿವುಡ್ ನ ಆಕ್ಷನ್ ಥ್ರಿಲ್ಲರ್ ಒಂದರಲ್ಲಿ ಪತ್ತೆದಾರಿಯಾಗಿ ಹೃತಿಕ್ ಕಾಣಿಸಿಕೊಳಳಲಿದ್ದಾರೆ. ಈ ಬಗ್ಗೆ ಮಾರ್ಧಯಮಗಳಿಗೆ ಹೆಚ್ಚಿನ ಸುಳಿವು ಬಿಟ್ಟುಕೊಟ್ಟಿಲ್ಲ. ಹಾಲಿವುಡ್ ಸಿನಿಮಾಕ್ಕೆ ಆಡಿಶನ್ ಮುಗಿದ್ದಿದ್ದು ಚಿತ್ರೀಕರಣ ಯಾವಾಗ ಶುರುಆಗಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆ. ಕೊರೋನಾ ಆತಂಕದ ನಡುವೆಯೂ ಹೃತಿಕ್ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ. Bollywood Actor Hrithik Roshan to play a spy in his first international action- thriller Hollywood ಹಾಲಿವುಡ್ ಸಿನಿಮಾದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಳ್ಳಲಿದ್ದಾರೆ