ಬಚ್ಚನ್ ಸೊಸೆ ಮದ್ವೆ ಸೀರೆಯೂ ಬಂಗಾರದ್ದೇ: ಐಶ್ ವೆಡ್ಡಿಂಗ್ ಸಾರಿ ಬೆಲೆ ಕೇಳಿದ್ರಾ

First Published | Nov 5, 2020, 4:09 PM IST

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಸೀರೆ ಸಿಕ್ಕಾಪಟ್ಟೆ ಕಾಸ್ಟ್ಲಿ | ಬಚ್ಚನ್ ಸೊಸೆಗೆ ಮದುವೆ ಸೀರೆಯೂ ಬಂಗಾರದ್ದೇ | ಇಲ್ಲಿ ನೋಡಿ

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಕ್ಯೂಟ್ ಜೋಡಿ. 2007 ಎಪ್ರಿಲ್ 20ರಂದು ವಿವಾಹಿತರಾಗಿದ್ದರು ಈ ಜೋಡಿ. ಮದುವೆಯಲ್ಲಿ ಐಶ್ವರ್ಯಾ ರೈ ಧರಿಸಿದ್ದ ಸೀರೆಯ ಬೆಲೆ ಗೊತ್ತಾ
ಅತ್ಯಂತ ಅದ್ಧೂರಿಯಾಗಿ ನಡೆದ ವಿವಾಹದಲ್ಲಿ ಬಚ್ಚನ್‌ ಸೊಸೆಗೆ ಸಿಕ್ಕಾಪಟ್ಟೆ ಕಾಸ್ಟ್ಲಿ ಸೀರೆ ಉಡಿಸಲಾಗಿತ್ತು.
Tap to resize

ಮಂಗಳೂರು ಸಂಪ್ರದಾಯಿಕ ಶೈಲಿಯಲ್ಲಿ ಮದುವೆಯಾದ ಐಶ್ವರ್ಯಾ ವಿವಾಹಕ್ಕೂ ಕಾಂಜೀವರಂ ಸೀರೆಯನ್ನೇ ಆರಿಸಿಕೊಂಡಿದ್ದರು.
ಇದನ್ನು ಡಿಸೈನ್ ಮಾಡಿದ್ದು ಖ್ಯಾತ ವಿನ್ಯಾಸಕಿ ನೀತಾ ಲುಲ್ಲ.
ಸೀರೆಯಲ್ಲಿ ಸ್ವಾರೊಸ್ಕಿ ಕ್ರಿಸ್ಟಲ್ ಜೊತೆ ಚಿನ್ನದಿಂದಲೇ ಥ್ರೆಡ್ ಮಾಡಲಾಗಿತ್ತು. ಈ ಸೀರೆಯ ಬೆಲೆ ಬರೋಬ್ಬರಿ 75 ಲಕ್ಷ.
ಅಂದಹಾಗೆ ಭಾರತದಲ್ಲಿ ಇಷ್ಟೊಂದು ಕಾಸ್ಟ್ಲಿ ಸೀರೆಯಲ್ಲಿ ಮದುವೆಯಾದವರು ಐಶ್ವರ್ಯಾ ರೈ ಮಾತ್ರಅವರ ಮೊದಲೂ, ನಂತವೂ ಯಾರೂ ಇಷ್ಟು ದುಬಾರಿ ಸೀರೆಯಲ್ಲಿ ವಧುವಾಗಿ ಮಿಂಚಿಲ್ಲ

Latest Videos

click me!